ಒಣಕೊಬ್ಬರಿಯೊಂದಿಗೆ ಗಸೆ ಗಸೆಯನ್ನು ಜಿಗಿದು ತಿಂದರೆ ಬಾಯಿಯ ಹುಣ್ಣು ವಾಸಿಯಾಗುತ್ತದೆ. ಗಸೆ ಗಸೆ ಯನ್ನು ಅರೆದು ಹಾಲಿನಲ್ಲಿ ಕುದಿಸಿ ವಾಯಸದಂತೆ ಮಾಡಿ ಕುಡಿಯುವುದರಿಂದ ದೇಹ ತಂಪಾಗುತ್ತದೆ. ನಿದ್ದೆಯೂ ಚೆನ್ನಾಗಿ ಬರುತ್ತದೆ. ಗಸೆ ಗಸೆ ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡಿ ಮಲಬದ್ದತೆಯನ್ನು ನಿರ್ಮೂಲನೆ ಮಾಡುತ್ತದೆ. ಗಸ ಗಸೆ ಸೇವನೆಯಿಂದ ಅಸಿಡಿಟಿ, ಎದೆಯುರಿ, ಗ್ಯಾಸ್ ಟ್ರಬಲ್ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಗಸೆ ಗಸೆಯಲ್ಲಿ ಕ್ಯಾಲ್ಸಿಯಂ ಅಂಶ ಹೇರಳವಾಗಿದ್ದು, ಮೆದುಳಿನ ಕಾರ್ಯ ಚಟುವಟಿಕೆಗೆ ಮೂಳೆಗಳ ಬಲವರ್ಧನೆಗೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಪ್ರಯೋಜನಕಾರಿಯಾಗಿದೆ. ಗಸೆ […]
ಆರೋಗ್ಯ
ಲವಂಗ, ಅನಾನಸ್, ಜೇನು ಹನಿ, ಬೆಳ್ಳುಳ್ಳಿಯಲ್ಲಿದೆ ಮನೆ ಮದ್ದು
ಹಲ್ಲು ನೋವಿಗೆ ಲವಂಗ : ಸ್ವಲ್ಪ ಲವಂಗ ಪುಡಿ ಇಟ್ಟರೆ ಹಲ್ಲು ನೋವು ಕಡಿಮೆಯಾಗುತ್ತದೆ. ಅದರಲ್ಲಿ ಇರುವ ಯೂಜಿನಾಲ್ ಶಕ್ತಿ ಭರಿತ ಆನಸ್ಥಿಟಕ್ ಆಗಿ ಕಾರ್ಯ ನಿರ್ವಹಿಸುತ್ತಾ ನೋವನ್ನು ಕಡಿಮೆ ಮಾಡುತ್ತದೆ. ಪ್ರತಿ ದಿನ ಕಾಲು ಟೀ ಸ್ಪೂನ್ ನಷ್ಟು ಪ್ರಮಾಣದಲ್ಲಿ ಮೂರು ವಾರಗಳ ಕಾಲ ನಿರಂತರವಾಗಿ ಲವಂಗ ಪುಡಿ ಸೇವನೆಯಿಂದ ಹೃದಯದ ಕಾರ್ಯ ವೈಖರಿ ಉತ್ತಮಗೊಳ್ಳುತ್ತದೆ ಎಂದು ರಕ್ತದಲ್ಲಿ ಸಕ್ಕರೆ ಪ್ರಮಾಣ ಸ್ಥಿರವಾಗಿರುವುದರೊಂದಿಗೆ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಅನಾನಸ್ ನಿಂದ ಅಜೀರ್ಣ ಮಾಯ : ತಿನ್ನುವುದು […]
ಪಾರ್ಶ್ವವಾಯು ಕಡಿಮೆ ಮಾಡುವ ಪಾಲಕ್
ಪಾರ್ಶ್ವವಾಯು ಉಂಟಾಗುವ ರಿಸ್ಕ ದೂರ ಮಾಡುವ ವಿಷಯದಲ್ಲಿ ಪಾಲಕ್ ಸಮರ್ಥವಾಗಿ ಉಪಯೋಗವಾಗುತ್ತದೆ. ಮುಖ್ಯವಾಗಿ ಹೈಪರ್ ಟೆನ್ಸನ್ (ಹೈ ಬಿಪಿ) ಯಿಂದ ಪಾರ್ಶ್ವವಾಯು ಎದುರಾಗುವ ಸಾಧ್ಯತೆಗಳನ್ನು ಪೋಲಿಕ್ ಆಸಿಡ್ ಸೂಕ್ತ ರೀತಿಯಲ್ಲಿ ನಿಯಂತ್ರಿಸುತ್ತದೆ.ಪಾಲಕ್ ನಲ್ಲಿ ಹೇರಳವಾಗಿದೆ. ಹೈ ಬಿಪಿ ಇರುವವರು ಪಾಲಕ್ ತಿನ್ನುವುದರಿಂದ ಸ್ಟ್ರೋಕ್ ಉಂಟಾಗುವ ಸಾಧ್ಯತೆ ಶೇ. 25ರಷ್ಟು ಕಡಿಮೆಯಾಗುವುದು. ಕ್ರಮಬದ್ದವಾಗಿ ತಪ್ಪದೆ ತಮ್ಮ ಆಹಾರದಲ್ಲಿ ಪಾಲಕ್ ಸೇವಿಸುವುದರೆ ಹೃದಯದ ಕಾಯಿಲೆಗಳು ಸಹ ಗಣನೀಯವಾಗಿ ಕಡಿಮೆಯಾಗುವುದು. ಪ್ರತಿಯೊಬ್ಬರು ತಮ್ಮ ದೈನಂದಿನ ಆಹಾರದತ್ತ ಜಾಗೂರುಕತೆ ವಹಿಸುವುದು ಅತ್ಯಗತ್ಯ. ಆಹಾರದ […]
ನಿಶಕ್ತಿ, ಅಲರ್ಜಿ, ಹೃದಯ ದೌರ್ಬಲ್ಯಕ್ಕೆ ಮನೆ ಮದ್ದು
ಹೃದಯ ದೌರ್ಬಲ್ಯಕ್ಕೆ ದಿನ ಒಂದು ಗ್ಲಾಸ್ ಬೆಳಗ್ಗೆ ಖಾಲಿ ಹೊಟ್ಟೆಗೆ ಸೋರೆ ಕಾಯಿ ರಸ ಸೇವಿಸಿರಿ. ಅಮೃತ ಬಳ್ಳಿ ಕಷಾಯ ಸೇವಿಸುವುದರಿಂದ ಅಲರ್ಜಿ ಇದ್ದರೆ ಗುಣವಾಗುವುದು. ನಿಶಕ್ತಿಗೆ ದೇಸಿ ಆಕಳ ಹಾಲು ಸೇವಿಸಬೇಕು. ಸ್ವಪ್ನ ದೋಷವೇ 10 ತುಳಸಿ ಎಲೆಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಸೇವಿಸಿ, ದಿನಕ್ಕೆ ಎರಡು ಸಲ. ನಿತ್ಯ ಪಾಲಕ ಸೊಪ್ಪು ಸೇವಿಸುವುದರಿಂದ ರಕ್ತ ಹೀನತೆಯನ್ನು ಹೊಗಲಾಡಿಸಬಹುದು. ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿದರೆ ದೃಷ್ಟಿ ದೋಷ ದೂರವಾಗುವುದು. ತುಂಬಾ ಹಸಿವೆ ಆಗುತ್ತಿದ್ದರೆ ಹಸಿ ಶೇಂಗಾ […]
ನುಗ್ಗೆ ಕಾಯಿಯಲ್ಲಿದೆ ಮೊಡವೆ, ಮಧುಮೇಹ ಕಡಿಮೆಗೊಳಿಸುವ ಶಕ್ತಿ
• ದೇಹದ ಪ್ರಾಥಮಿಕ ಕೆಲಸಗಳನ್ನು ನಿರ್ವಹಿಸಲು ಅಗತ್ಯವಾದ ಹಲವಾರು ಖನಿಜಗಳಿವೆ. ಮೂಳೆಗಳನ್ನು ದೃಢಗೊಳಿಸಲು ಕ್ಯಾಲ್ಸಿಯಂ, ರಕ್ತ ಹೀನತೆಯನ್ನು ಹೋಗಲಾಡಿಸಲು ಕಬ್ಬಿಣ ಹಾಗೂ ಮ್ಯಾಂಗನೀಸ್, ಮಗ್ನೇಶಿಯಂ ಮತ್ತು ಸೆಲೆನಿಯಂಗಳು ಉತ್ತಮ ಪ್ರಮಾಣದಲ್ಲಿವೆ. • ನುಗ್ಗೆಕಾಯಿ ಉತ್ತಮ ಕಾಮತ್ತೋಜಕವಾಗಿದ್ದು, ವಿಶೇಷವಾಗಿ ಪುರುಷರಲ್ಲಿ ಆರೋಗ್ಯಕರ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ನೆರವಾಗುವುದು. • ನುಗ್ಗೆಕಾಯಿ ರಸ ಗರ್ಭವತಿಯರಿಗೆ ಅತ್ಯುತ್ತಮ ಆಹಾರವಾಗಿದೆ. ಇದು ಹೆರಿಗೆ ಸಮಯದಲ್ಲಿ ಎದುರಾಗುವ ತೊಂದರೆಗಳನ್ನು ನಿವಾರಿಸುತ್ತದೆ. ಹಾಗೂ ಹೆರಿಗೆಯ ಬಳಿಕ ಎದುರಾಗುವ ದೈಹಿಕ ತೊಂದರೆಗಳನ್ನು ಶೀಘ್ರವೇ ಗುಣಪಡಿಸಲು ನೆರವಾಗುತ್ತದೆ. • […]
ಗೊರಕೆಗೆ ಇಲ್ಲಿದೆ ಮನೆ ಮದ್ದು
ಒಂದು ಲೋಟ ನೀರಿಗೆ ಒಂದು ಚಮಚ ಜೇನನ್ನು ಸೇರಿಸಿ ಮಲಗುವ ಮುನ್ನ ಕುಡಿದರೆ ಗಂಟಲ ಒಳಭಾಗದಲ್ಲಿ ಕಟ್ಟಿಕೊಂಡಿರುವ ಕಫವನ್ನು ನಿವಾರಿಸಿ ಊತವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಇದು ಗೊರಕೆಯನ್ನು ಕಡಿಮೆ ಮಾಡಲು ನೆರವು ನೀಡುತ್ತದೆ. ಅರ್ಧ ಚಿಕ್ಕ ಚಮಚ ಏಲಕ್ಕಿಯನ್ನು ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ ತಣಿಸಿ ರಾತ್ರಿ ಮಲಗುವ ಮುನ್ನ ಗಟಗಟನೇ ಕುಡಿದು ಮಲಗಿ ಏಲಕ್ಕಿಯ ಪರಿಮಳ ಹಿರುವುದರಿಂದ ಉಸಿರಾಟ ಸರಾಗಗೊಳಿಸುವುದು ಹಾಗೂ ಗೊರಕೆಯನ್ನು ಕಡಿಮೆ ಮಾಡುವುದು. ಒಂದು ಲೋಟ ಬಿಸಿ ನೀರಿನಲ್ಲಿ ಕೆಲವು ಹನಿ […]
ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಸೌತೆಕಾಯಿ
ಸೌತೆಕಾಯಿ ಉರಿಯೂತ ಶಮನಕಾರಿ. ಇದು ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ನರ ಕೋಶಗಳ ಸಂಪರ್ಕವನ್ನು ಹೆಚ್ಚಿಸುವುದು ಹಾಗೂ ನೆನಪಿನ ಶಕ್ತಿಯ ಬಗ್ಗೆಯೂ ಕಾಳಜಿ ವಹಿಸುವುದು. ಪ್ರತಿದಿನ ಸೌತೆಕಾಯಿ ಸೇವಿಸುವುದು ಆರೋಗ್ಯಯುತ ಜೀವನಕ್ಕೆ ಉತ್ತಮ ರಹದಾರಿ. ಸೌತೆಕಾಯಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ತುಂಬಾ ಪರಿಣಾಮಕಾರಿ ಹಾಗೂ ಹೃದಯದ ಕಾರ್ಯ ನಿರ್ವಹಣೆಗೆ ನೆರವಾಗುವುದು. ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಶೇಖರಣೆಯಾಗದಂತೆ ತಡೆಯುವುದು ಮತ್ತು ಹೃದಯ ತಡೆ ನಿವಾರಿಸುವುದು. ಸೌತೆಕಾಯಿ ಸೇವನೆಯಿಂದ ನಿಶ್ಯಕ್ತಿ ನಿವಾರಣೆಯಾಗುವುದು. ದೇಹದಲ್ಲಿ ವಿಷಕಾರಿ ಅಂಶಗಳು ಜಮೆಯಾದರೆ ದೀರ್ಘ ಕಾಲದ […]
ಶೇಂಗಾದಲ್ಲಿದೆ ಹೃದಯದ ಆರೋಗ್ಯ
ಶೇಂಗಾ ಸೇವನೆಯಿಂದ ಮೆದುಳಿಗೆ ಸರಿಯಾದ ಪ್ರಮಾಣದಲ್ಲಿ ರಕ್ತ ಸಂಚಾರವಾಗಲು ಸಹಾಯ ಮಾಡುತ್ತದೆ. ಹಾಗೂ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಹೃದಯ ಸಮಸ್ಯೆ ಸಂಭವವನ್ನು ಕಡಿಮೆ ಮಾಡುತ್ತದೆ. ಪ್ರತಿ ದಿನ ಒಂದು ಮುಷ್ಠಿ ಶೇಂಗಾ ಸೇವಿಸುವುದರಿಂದ ಹೃದಯವನ್ನು ಆರೋಗ್ಯವಾಗಿಡುತ್ತದೆ. ಹಾಗೂ ಹೃದಯ ಸಂಬಂಧಿ ಸಮಸ್ಯೆಯನ್ನು ದೂರ ಮಾಡುತ್ತದೆ. ಶೇಂಗಾದಲ್ಲಿ ಉತ್ತಮ ಪ್ರಮಾಣದ ಕಬ್ಬಿಣಾಂಶವಿದೆ. ಹಾಗಾಗಿ ಅನೇಮಿಯಾದಂತಹ ಸಮಸ್ಯೆ ಉಂಟಾದಾಗ ಶೇಂಗಾ ಸೇವನೆ ಮಾಡುವುದು ಒಳ್ಳೆಯದು. ದೇಹದ ತೂಕ ಹೆಚ್ಚಿಸಬೇಕೆಂದರೆ ಶೇಂಗಾ ತಿನ್ನುವುದು. ಶೇಂಗಾದಲ್ಲಿ ಇರುವ ವಿಟಮಿನ್ ಗಳು ದೇಹದ ತೂಕವನ್ನು […]
ಋತುಚಕ್ರ ನೋವಿಗೆ ಮನೆ ಮದ್ದು
ಒಂದು ಚಮಚ ಕೊತ್ತಂಬರಿ ಬೀಜ ಕುದಿಯುವ ನೀರಿಗೆ ಹಾಕಿ ಕುದಿಸಿ ನೀರು ಅರ್ಧದಷ್ಟು ಆಗುವರೆಗೆ ಕುದಿಸಿ ಬೆಚ್ಚಗಿರುವಾಗಲೇ ಸೇವಿಸಿ. ಇದರಿಂದ ಹೊಟ್ಟೆನೋವು ಬೇಗ ಗುಣವಾಗುತ್ತದೆ. ಮುಟ್ಟಿನ ದಿನಗಳಲ್ಲಿ ಸೇವಿಸಲು ಬಾಳೆಹಣ್ಣು ಉತ್ತಮ ಆಹಾರ. ಬೆನ್ನು ಮತ್ತು ಸೊಂಟದಲ್ಲಿ ಹೆಚ್ಚಿಗೆ ನೋವಿರುವವರು ಬಾಳೆ ಎಲೆಯನ್ನು ಸ್ವಲ್ಪ ಎಣ್ಣೆಯಲ್ಲಿ ಬೇಯಿಸಿ ಮೊಸರಿನ ಜೊತೆಗೆ ಸೇವಿಸಿ ಇದರಿಂದ ಬೆನ್ನು ,ಸೊಂಟದ ನೋವು ಬೇಗ ಕಡಿಮೆಯಾಗುವುದು. ಮಹಿಳೆಯರ ಆರೋಗ್ಯಕ್ಕೆ ಎಳ್ಳು ಉತ್ತಮ. ನೋವು ಉಂಟಾದಲ್ಲಿ ನೀರಿನ ಜೊತೆ ಎಳ್ಳನ್ನು ಹಾಗೆಯೇ ಅಗೆದು ತಿನ್ನುವುದರಿಂದ […]
ನುಗ್ಗೆ ಸೊಪ್ಪಿನಿಂದ ಮೂಲವ್ಯಾದಿ ಉಲ್ಭಣಿಸುವುದಿಲ್ಲ
ನುಗ್ಗೆಸೋಪ್ಪಿನ ಪಲ್ಯವನ್ನು ಪ್ರತಿ ದಿನವೂ ನಿಯಮಿತವಾಗಿ ಸೇವಿಸುವುದರಿಂದ ಮೂಲವ್ಯಾದಿಯ ರೋಗ ಉಲ್ಭಣಿಸುವುದಿಲ್ಲ . ಒಂದು ಚಮಚ ನುಗ್ಗೆ ಸೊಪ್ಪಿನ ರಸವನ್ನು ದಿನಕ್ಕೆ ಎರಡು ಬಾರಿ ಮಕ್ಕಳಿಗೆ ಕೊಡುವುದರಿಂದ ಇರಳುಗಣ್ಣು ನಿವಾರಣೆ ನುಗ್ಗೆ ಸೊಪ್ಪನ್ನು ನೀರಿನಲ್ಲಿ ಕುದಿಸಿ ರಸವನ್ನು ತೆಗೆದು ಅದಕ್ಕೆ ಒಂದು ಚಿಟಿಕೆ ಉಪ್ಪು ಕಾಳು ಮೆಣಸಿನ ಪುಡಿ ಹಾಗೂ ಎಂಟು ತೊಟ್ಟು ನಿಂಬೆರಸವನ್ನು ಬೆರೆಸಿ ಪ್ರತಿದಿನ ಬೆಳಗಿನ ಹೊತ್ತು ಸೇವಿಸುವುದರಿಂದ ಶರೀರ ದೃಢವಾಗುತ್ತದೆ.ಹಾಗೂ ಶ್ವಾಸಕೋಶ, ನರದೌರ್ಬಲ್ಯವನ್ನು ಪರಿಹರಿಸುತ್ತದೆ. ಒಂದು ಚಮಚ ನುಗ್ಗೆ ರಸಕ್ಕೆ ಜೇನುತುಪ್ಪ ಮತ್ತು […]


