ಆಧ್ಯಾತ್ಮ

ಕಬ್ಬಿಣದ ವಸ್ತುಗಳನ್ನ ತೆಗೆದುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ

ಹುಬ್ಬಳ್ಳಿ Prajakiran.com: ಕಬ್ಬಿಣದ ವಸ್ತುಗಳನ್ನ ತೆಗೆದುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾದ ಘಟನೆ ಧಾರವಾಡ ನವನಗರ ಬಳಿ ನಡೆದಿದೆ. ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಮೂವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಮಧ್ಯಪ್ರದೇಶದ ಕೂಲಿ ಕಾರ್ಮಿಕರನ್ನ ಕರೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಬಸಪ್ಪ ಅರಳಿಕಟ್ಟಿ ಅವರಿಗೆ ಸೇರಿದ ಟ್ರ್ಯಾಕ್ಟರ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಸ್ಥಳಕ್ಕೆ ಹುಬ್ಬಳ್ಳಿ ಉತ್ತರ ಸಂಚಾರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. Share on: WhatsApp

ಆಧ್ಯಾತ್ಮ

ತೋಟದ ಮನೆಗೆ ನುಗ್ಗಿದ ಚಿರತೆ… 3 ಮೇಕೆ, 1 ಕುರಿ ಬಲಿ…

ಬೆಂಗಳೂರು prajakiran.com : ತೋಟದ ಮನೆಗೆ ನುಗ್ಗಿದ ಚಿರತೆಯೊಂದು ಮೂರು ಮೇಕೆಗಳು ಮತ್ತು ಒಂದು ಕುರಿಯನ್ನು ಬಲಿ ಪಡೆದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಸೊಣ್ಣೆನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಿನ್ನೆ ರಾತ್ರಿ ಸೊಣ್ಣೆನಹಳ್ಳಿ ಉಮೇಶ್ ರ ತೋಟದ ಮನೆಗೆ ನುಗ್ಗಿರುವ ಚಿರತೆ 3 ಮೇಕೆ ಹಾಗೂ 1 ಕುರಿಯನ್ನು ಕಚ್ಚಿ ಕೊಂದು ಹಾಕಿದೆ. ಅಲ್ಲದೆ ಮತ್ತೊಂದು ಕುರಿಯ ಮೇಲೆ ದಾಳಿ ಮಾಡಿದ್ದು ಅದು ಸಹ ತೀವ್ರವಾಗಿ ಗಾಯಗೊಂಡಿದೆ. ಇದರಿಂದಾಗಿ ಸುಮಾರು 30 ಸಾವಿರಕ್ಕೂ ಹೆಚ್ಚು […]

ಆಧ್ಯಾತ್ಮ

ಚಾಲಾಕಿ ನಾಯಿ ಕಳ್ಳನ ಕೈ ಚಳಕ ಸಿ ಸಿ ಟಿವಿಯಲ್ಲಿ ಸೆರೆ

ಉಡುಪಿ Prajakiran.com: ವೈದ್ಯರೊಬ್ಬರ ಮನೆಯ ಸಾಕು ನಾಯಿಯನ್ನು ಕಳ್ಳನೊಬ್ಬ ಕದ್ದುಕೊಂಡು ಹೋಗುವ ಚಾಲಾಕಿ ನಾಯಿ ಕಳ್ಳನ ಕೈ ಚಳಕದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ ಉಡುಪಿಯ ಮಲ್ಪೆ ಸಮೀಪದ ಡಾಕ್ಟರ್ ಸುರೇಂದ್ರ ಶೆಟ್ಟಿ ಎಂಬವರ ಮನೆಯಲ್ಲಿ ಬೆಳಗಿನ ಜಾವ ಈ ಕಳ್ಳತನ ನಡೆದಿದೆ. ಮುಂಜಾನೆ 4.35 ರ ಸುಮಾರಿಗೆ ಎಲ್ಲರೂ ಮಲಗಿರುವುದನ್ನು ಖಾತ್ರಿಪಡಿಸಿಕೊಂಡ ನಂತರ ಮನೆಯ ಹಿಂಬದಿಯಿಂದ ಒಳಗೆ ನುಗ್ಗಿದ ಕಳ್ಳನು, ಬೆಕ್ಕಿನ ಹೆಜ್ಜೆ ಇಟ್ಟು ಬಂದು, ನಾಯಿಯನ್ನು ಕದ್ದುಕೊಂಡು ಹೋಗಿದ್ದಾನೆ. […]

ಆಧ್ಯಾತ್ಮ ರಾಜ್ಯ

ಹುಬ್ಬಳ್ಳಿಯಲ್ಲಿ ಕೆಎಸ್ಆರ್ಟಿಸಿ ಬಸ್ ಗಾಳಿ ತೆಗೆದ ರೈತರು : ಅನ್ನದಾತರ ಹೋರಾಟಕ್ಕೆ ಜೈ ಎಂದ ಜವಾನ್

ಹುಬ್ಬಳ್ಳಿಯಲ್ಲಿ ಯೋಧನ ಸಾಥ್ ಹುಬ್ಬಳ್ಳಿ prajakiran.com : ಭಾರತ ಬಂದ್ ಹಿನ್ನೆಲೆಯಲ್ಲಿ ನಗರದ ಹೊಸೂರು ಸರ್ಕಲ್ ಬಳಿ ರೈತ ಮುಖಂಡರು ಕೆಎಸ್ಆರ್ಟಿಸಿ ಬಸ್ ತಡೆದು,ಚಕ್ರದ ಗಾಳಿ ತೆಗೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಭಾರತ್ ಬಂದ್ ಗೆ ಹುಬ್ಬಳ್ಳಿಯ ವಿವಿಧ ಸಂಘಟನೆಯ ಕಾರ್ಯಕರ್ತರು ಬೆಂಬಲ ಸೂಚಿಸಿದರು. ಆದರೆ, ಬಂದ್ ನಡುವೆ ನಗರದಲ್ಲಿ ಕೆಎಸ್ಆರ್ಟಿಸಿ ಬಸ್, ಖಾಸಗಿ ವಾಹನಗಳ ಓಡಾಟ ಎಂದಿನಂತೆ ಕಂಡು ಬಂತು. ಈ ಹಿನ್ನೆಲೆಯಲ್ಲಿ ರೈತರು ವಾಹನಗಳನ್ನು […]

ಆಧ್ಯಾತ್ಮ ರಾಜ್ಯ

ಧಾರವಾಡ ಡಿವೈಎಸ್ಪಿ ರವಿ ನಾಯಕ ಶಿರಸಿಗೆ ವರ್ಗಾವಣೆ

ಧಾರವಾಡ prajakiran.com : ಕಳೆದ ಹಲವು ತಿಂಗಳಿಂದ ಧಾರವಾಡ ಡಿವೈಎಸ್ಪಿ ವರ್ಗಾವಣೆ ಸುದ್ದಿ ಹರಿದಾಡುತ್ತಿತ್ತು. ಇದೀಗ ಕೊನೆಗೂ ಧಾರವಾಡ ಡಿವೈಎಸ್ಪಿ ರವಿ ನಾಯಕ ಶಿರಸಿಗೆ ವರ್ಗಾವಣೆಗೊಂಡಿದ್ದಾರೆ. ಅವರ ಸ್ಥಳಕ್ಕೆ ನೂತನ ಡಿವೈಎಸ್ಪಿಯಾಗಿ ಈ ಹಿಂದೆ ಇಂಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸುಂಕದ ಮಡಿವಾಳಪ್ಪ ನಿಯೋಜನೆಗೊಂಡಿದ್ದಾರೆ. ಧಾರವಾಡ ಜಿಲ್ಲೆಯ ಶಾಸಕರೊಬ್ಬರು ಹಲವು ತಿಂಗಳ ಹಿಂದೆಯೇ ಅವರಿಗೆ ಶಿಫಾರಸ್ಸು ಪತ್ರ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ರವಿ ನಾಯ್ಕ ಅವರನ್ನು ಉಳಿಸಿಕೊಳ್ಳಲು ಹಲವರು ಯತ್ನಿಸಿದರೂ ಕೊನೆ ಗಳಿಗೆಯಲ್ಲಿ ರವಿ ನಾಯ್ಕ ಅವರು […]

ಆಧ್ಯಾತ್ಮ

ಅಪರಿಚಿತ ಋಣ

ತಮ್ಮೊಂದಿಗೆ ಉತ್ತಮ ಬಾಂಧವ್ಯ ಹೊಂದಿದವರನ್ನು ವಂಚಿಸಿ, ಅವರ ವಂಶವನ್ನು ನಾಶ ಮಾಡಿದರೆ ಅಪರಿಚಿತ ಋಣ ಉಂಟಾಗುತ್ತದೆ. ಜನ್ಮ ಕುಂಡಲಿಯ ಹನ್ನರಡನೇ ಮನೆಯಲ್ಲಿ ಸೂರ್ಯ ಚಂದ್ರ ಅಥವಾ ಮಂಗಳನಿದ್ದರೆ ರಾಹು ಪೀಡಿತನಾಗುತ್ತಾನೆ. ಇದರಿಂದ ಅಪರಿಚಿತ ಋಣ ಉಂಟಾಗುತ್ತದೆ. ದುಷ್ಪರಿಣಾಮಗಳು ಅನಿರೀಕ್ಷಿತವಾಗಿ ನಷ್ಟವುಂಟಾಗುತ್ತದೆ. ಜಾತಕನ ಮನೆಯಲ್ಲಿ ಸಾಕಿರುವಂತಹ ಕಪ್ಪು ನಾಯಿ ಸತ್ತು ಹೋಗುತ್ತದೆ. ಜಾತಕನ ಮೇಲೆ ಸುಳ್ಳಿ ಅಪವಾದಗಳು ಬಂದು ಅವನು ನಿರ್ದೋಷಿಯಾಗಿದ್ದರೂ ಸೆರೆವಾಸ ಅನುಭವಿಸುವಂತಾಗುವುದು. ಶತ್ರುಗಳ ಸಂಖ್ಯೆ ಹೆಚ್ಚಾಗಿ ಅದರಿಂದ ಸಮಸ್ಯೆಗಳುಂಟಾಗುತ್ತವೆ. ಉಪಾಯಗಳು : ಸಂಯುಕ್ತ (ಅವಿಭಕ್ತ) ಕುಟುಂಬದಲ್ಲಿ […]

ಆಧ್ಯಾತ್ಮ

ನಕ್ಷತ್ರಗಳಿಗೂ ಬೇರೆ ಬೇರೆ ದೇವತೆಗಳಿದ್ದಾರೆ

ಅಶ್ವಿನಿ ನಕ್ಷತ್ರ : ಅಶ್ವಿನಿಕುಮಾರರ ಪೂಜೆ ಫಲ : ದೀರ್ಘಾಯಸ್ಸು ಮತ್ತು ವ್ಯಾಧಿ ಪರಿಹಾರ ಭರಣಿ ನಕ್ಷತ್ರ : ಕಪ್ಪು ಹೂವಿನಿಂದ ಯಮನಿಗೆ ಪೂಜೆ : ಕರ್ಪೂರಾದಿ ಗಂಧದಿಂದ ಲೇಪನಮ ಅಪಮೃತ್ಯೂ ಪರಿಹಾರ ಫಲ ಕೃತ್ತಿಕಾ ನಕ್ಷತ್ರ : ಅಗ್ನಿಗೆ ಕೆಲವು ಪುಷ್ಪಗಳಿಂದ ಪೂಜೆ : ಯತೇಚ್ಛ ಫಲ ಪ್ರಾಪ್ತಿ ರೋಹಿಣಿ ನಕ್ಷತ್ರ : ಅಧಿದೇವತಾ ಬ್ರಹ್ಮನಿಗೆ ಪೂಜೆ : ಅಭಿಲಾಷಾ ಪೂರ್ತಿಯೇ ಫಲ ಮೃಗಶಿರ ನಕ್ಷತ್ರ : ಚಂದ್ರನ ಪೂಜೆ, ಆರೋಗ್ಯ ಪ್ರಾಪ್ತಿಯ ಫಲ ಆರ್ಧ್ರಾ […]

ಆಧ್ಯಾತ್ಮ

ಸ್ತ್ರೀಯರ ಶುಭಾಶುಭ ಲಕ್ಷಣಗಳು

ಕತ್ತಿನಲ್ಲಿ ರೇಖೆಯಿದ್ದು, ಕಣ್ಣುಗಳ ಕೊನೆ ಕೆಂಪಾಗಿದ್ದರೆ ಅವರು ಹೋದ ಮನೆ ಅಭಿವೃದ್ದಿಯಾಗುತ್ತದೆ. ಹಣೆಯಲ್ಲಿ ತ್ರಿಶೂಲದ ಗುರುತು ಇದ್ದ ಕನ್ಯೆ ಹಲವು ಸಾವಿರ ದಾಸಿಯರಿಗೆ ಯಜಮಾನಿಯಾಗುತ್ತಾರೆ. ರಾಜಹಂಸದಂತಹ ನಡಿಗೆ, ಜಿಂಕೆಯಂತಹ ಕಣ್ಣುಗಳು, ಹಲ್ಲುಗಳು ಸಮಾನ ಮತ್ತು ಬಿಳಿ ಆಗಿದ್ದರೆ ಅವರು ಉತ್ತಮ ಸ್ತ್ರೀ ಕಪ್ಪೆಯಂತಹ ಹೊಟ್ಟೆಯಿದ್ದರೆ ಅವರಿಗೆ ಒಬ್ಬನೇ ಪುತ್ರನೇ. ಮತ್ತು ಅವನು ರಾಜನಾಗುತ್ತಾನೆ. ಹಂಸದಂತೆ ಮೃಧುವಾದ ಮಾತು, ಜೇನಿನಂತೆ ಪಿಂಗಲವರ್ಣ ಉಳ್ಳವಳು ಧನ, ಧಾನ್ಯ ಸಂಪನ್ನಳೂ, ಎಂಟು ಮಕ್ಕಳು ಉಳ್ಳವಳು ಆಗುತ್ತಾಳೆ. ಉದ್ದವಾದ ಕಿವಿ, ಸುಂದರವಾದ ಮೂಗು, […]

ಆಧ್ಯಾತ್ಮ

ಯಾರು ? ಯಾವ ದಾನವನ್ನು ಮಾಡಬಾರದು ಗೊತ್ತಾ ?

ಜನ್ಮ ಕುಂಡಲಿಯ ಎಂಟನೇ ಮನೆಯಲ್ಲಿ ಶನಿಯಿದ್ದರೆ ಭೋಜನ, ಧನ, ವಸ್ತ್ರ, ಹಸು ಮುಂತಾದವುಗಳು ದಾನ ಮಾಡಬಾರದು. ಜನ್ಮ ಕುಂಡಲಿಯ ಐದನೇಯ ಮನೆಯಲ್ಲಿ ಗುರುವಿದ್ದರೆ ಹಣದ ದಾನ ಮಾಡಬಾರದು. ಜನ್ಮ ಕುಂಡಲಿಯ ಒಂಬತ್ತನೇಯ ಮನೆಯಲ್ಲಿ ಗುರುವಿದ್ದರೆ ದೇವಸ್ಥಾನ ಅಥವಾ ಯಾವುದೇ ಧಾರ್ಮಿಕ ಕಾರ್ಯಕ್ಕಾಗಿ ದಾನ ಮಾಡಬಾರದು. ಜನ್ಮ ಕುಂಡಲಿಯ ಹನ್ನರಡನೇಯ ಮನೆಯಲ್ಲಿ ಚಂದ್ರನಿದ್ದರೆ ಪುರೋಹಿತರಿಂದ ಯಾವುದೇ ರೀತಿಯ ಧಾರ್ಮಿಕ ಕಾರ್ಯವನ್ನು ಮಾಡಿಸಬಾರದು. ಮತ್ತು ದಾನ ಕೂಡ ಮಾಡಕೂಡದು. ಜನ್ಮ ಕುಂಡಲಿಯ ಏಳನೇಯ ಮನೆಯಲ್ಲಿ ಗುರುವಿದ್ದರೆ ಪುರೋಹಿತರಿಗೆ ಧನ ಧಾನ್ಯ […]

ಆಧ್ಯಾತ್ಮ

ದಾನ ಮಾಡಿದರೆ ಉಂಟಾಗುವ ಪರಿಣಾಮ…?

ಜನ್ಮ ಕುಂಡಲಿಯಲ್ಲಿ ಸೂರ್ಯನು 7ನೇ ಮನೆಯಲ್ಲಿದ್ದರೆ ಜಾತಕನು ಬೆಳಗ್ಗೆ ಸಂಜೆ ದಾನ ಮಾಡಿದರೆ ಆ ದಾನವು ಕಾರ್ಕೋಟಕ ವಿಷದ ಸಮಾನ ಪರಿಣಾಮ ಉಂಟು ಮಾಡುತ್ತದೆ. ಜನ್ಮ ಕುಂಡಲಿಯಲ್ಲಿ ಚಂದ್ರನು 6ನೇ ಮನೆಯಲ್ಲಿದ್ದರೆ ಅಂತಹ ಜಾತಕನು ಹಾಲು ಅಥವಾ ನೀರಿನ ದಾನ ಮಾಡಬಾರದು. ಮತ್ತು ಬಾವಿ ಕೊಳೆ ನೀರಿನ ಅರವಟಿಗೆಯನ್ನು ಜನರ ಉಪಯೋಗಕ್ಕೆಂದು ಕಟ್ಟಬಾರದು. ಅಥವಾ ಅದರ ದುರಸ್ತಿ ಮಾಡಿಸಬಾರದು. ಹಾಗೆ ಮಾಡಿಸಿದಲ್ಲಿ ಕಾಲ ಕ್ರಮೇಣ ಅವನ ವಂಶ ನಿರ್ವಂಶವಾಗುವುದು. ಅವನ ತಲೆಯ ಮೇಲೆ ಮೃತ್ಯು ದೃಷ್ಟಿಸಿಕೊಂಡಿರುವುದು. ಜನ್ಮ […]