ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜ್ ಓವರ್ ಆಲ್ ಚಾಂಪಿಯನ್ ಶಿಪ್
Date : 2017-11-14 SHARE
ಬೆಂಗಳೂರಿನಲ್ಲಿ ನಡೆದ ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯದ ರಾಜ್ಯಮಟ್ಟದ ಅಂತರ್ ಮಹಾವಿದ್ಯಾಲಯಗಳ ಅರ್ಚರಿ ಟೂರ್ನಾಮೆಂಟ್‍ನಲ್ಲಿ ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜ್‍ನ ಪುರುಷ ಹಾಗೂ ಮಹಿಳಾ ಅರ್ಚರಿ ಟೀಮ್ “ಓವರ್ ಆಲ್ ಚಾಂಪಿಯನ್ ಶಿಪ್” ಪಡೆದಿದೆ.