BREAKING NEWS(click on the news)----------
  • ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ ಹಿಂದಿ ಚಲನಚಿತ್ರ ನಟಿ ಕಾಜೋಲ್


    Date : 2017-11-30 SHARE

    ಹುಬ್ಬಳ್ಳಿ: ಪವಾಡ ಪುರುಷ ಶ್ರೀ ಸಿದ್ಧಾರೂಢ ಮಠಕ್ಕೆ ಹಿಂದಿ ಚಲನಚಿತ್ರ ನಟಿ ಅಜಯ ದೇವಗನ್ ಅವರ ಪತ್ನಿ ಕಾಜೋಲ್ ಕುಟುಂಬ ಸಮೇತವಾಗಿ ಭೇಟಿ ನೀಡಿ ಸಿದ್ಧಾರೂಢ ಸ್ವಾಮೀಜಿಗಳ ಗದ್ದುಗೆ ಗೆ ವಿಶೇಷ ಪೂಜೆ ಸಲ್ಲಿಸಿದರು. ನಟಿ ಕಾಜೊಲ್ ಅವರೊಂದಿಗೆ ಅವರ ತಾಯಿ ತನುಜಾ ಮುಖರ್ಜಿ, ಮಗ ಯೋಗಿ ಸೇರಿದಂತೆ ಹಲವು ಕುಟುಂಬ ಸದಸ್ಯರು ಉಪಸ್ಥಿತರಿದ್ದರು. ಕಾಜೋಲ್ ಅವರು ಬಾಲ್ಯದಿಂದಲೂ ಸಿದ್ದಾರೂಢರ ಭಕ್ತೆಯಾಗಿದ್ದು, ಸಿದ್ಧಾರೂಢ ಸ್ವಾಮಿಗಳ ಗದ್ದುಗೆ ಬಳಿ ಧ್ಯಾನ ಮಾಡಿ, ಅಭಿಷೇಕ ಮಾಡಿಸಿ ಧನ್ಯತಾ ಭಾವ ಮೆರೆದರು.