BREAKING NEWS(click on the news)----------
  • 15ನೇ ಅಖಿಲ ಭಾರತ ಮುಕ್ತ ಕರಾಟೆ ಚಾಂಪಿಯನ್‍ಷಿಪ್


    Date : 2017-10-20 SHARE

    ಧಾರವಾಡದ ಗೋಜು ರಿಯು ಕರಾಟೆ ದೊ ಕೆನ್ರು ಕಾನ್ ಇಂಡಿಯಾ ಸಂಸ್ಥೆಯ ಕರಾಟೆ ಪಟುಗಳು ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಜರುಗಿದ 15ನೇ ಅಖಿಲ ಭಾರತ ಮುಕ್ತ ಕರಾಟೆ ಚಾಂಪಿಯನ್‍ಷಿಪ್ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿವಿಧ ಪಾರಿತೋಷಕಗಳನ್ನು ಪಡೆದ ಸಂದರ್ಭದಲ್ಲಿ ಪ್ರಶಸ್ತಿ ವಿಜೇತ ಮಕ್ಕಳು ತಮ್ಮ ಕರಾಟೆ ಕೋಚ್ ಶಿಹಾನ್‍ಶ್ರೀಕಾಂತ ಅಗ್ನಿಹೋತ್ರಿ ಅವರೊಂದಿಗೆ ಗೆಲುವಿನ ಪ್ರಮಾಣಪತ್ರ ಹಾಗೂ ಪದಕಗಳನ್ನು ಪ್ರದರ್ಶಿಸಿದರು.