ಲಿಂಗಾಯತ ಸಮಾವೇಶದ ತಯಾರಿ
Date : 2017-11-03 SHARE
ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನವೆಂಬರ್ 5ರಂದು ನಡೆಯಲಿರುವ ಬೃಹತ್ ಲಿಂಗಾಯತ ಸಮಾವೇಶದ ತಯಾರಿಯನ್ನು ಸಚಿವರಾದ ಎಂ.ಬಿ. ಪಾಟೀಲ, ವಿನಯ ಕುಲಕರ್ಣಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಎಸ್. ಹೊರಟ್ಟಿ ಹಾಗೂ ಲಿಂಗಾಯತ ಸಮಾವೇಶದ ಸಂಚಾಲಕ ರಾಜಣ್ಣ ಕೊರವಿ ವೀಕ್ಷಿಸಿದರು.