ಅಪರಾಧ

ಬೆಂಗಳೂರು ಜೈಲಿನಲ್ಲಿದ್ರೂ ನಿಲ್ಲದ ಕ್ಯಾಟ್ ರಾಜನ ಉಪಟಳ….!

ಬೆಂಗಳೂರು prajakiran.com : ಜೈಲಿನಲ್ಲಿದ್ರೂ ಕ್ಯಾಟ್ ರಾಜನ ಉಪಟಳ ನಿಲ್ಲದಿರುವುದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕ್ಯಾಟ್ ರಾಜ ರೌಡಿಶೀಟರ್ ಲಕ್ಷ್ಮಣನ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಆತ ಜೈಲಿನಲ್ಲಿದ್ದುಕೊಂಡೇ ಜಾಮೀನಿಗಾಗಿ ಸ್ವಂತ ಭಾವನ ಕೊಲೆಗೆ ಸುಪಾರಿ ನೀಡಿದ್ದಾನೆ. ತನ್ನ ಶಿಷ್ಯಂದಿರ ಮೂಲಕ ಪತ್ನಿಯ ತಮ್ಮನ ಕೊಲೆಗೆ ಯತ್ನ ನಡೆಸಿರುವುದು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ. ಹಾಡಹಗಲೇ ಸಂದೀಪ್ ರೆಡ್ಡಿ ಎಂಬಾತನ ಕೊಲೆಗೆ ಯತ್ನ ಮಾಡಿದ ಹಿನ್ನಲೆಯಲ್ಲಿ ಯಲಹಂಕ ಠಾಣಾ ಪೊಲೀಸರಿಂದ ಹತ್ಯೆಗೆ ಯತ್ನಿಸಿದ ಐವರು ಅರೋಪಿಗಳ ಹೆಡೆಮುರಿ […]

ರಾಜ್ಯ

ಪಾದರಾಯನಪುರ ಪುಂಡರಿಗೆ ಕೈ ಮುಗಿದು ಸ್ವಾಗತಿಸಿದ ಜಮೀರ್ ಅಹ್ಮದ್

ಬೆಂಗಳೂರು prajakiran.com : ಪೊಲೀಸರ ಮೇಲೆಯೇ ಗುಂಡಾಗಿರಿ ಮಾಡಿ ಜೈಲು ಸೇರಿದ್ದ ಪಾದರಾಯನಪುರ ಪುಂಡರಿಗೆ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಕೈ ಮುಗಿದು ಅದ್ದೂರಿ ಸ್ವಾಗತ ಕೋರಿದ ಘಟನೆ ಬುಧವಾರ ನಡೆದಿದೆ. ಪಾದರಾಯನಪುರದ 126 ಆರೋಪಿಗಳಿಗೆ ನಿನ್ನೇಯಷ್ಟೇ ಹೈಕೋರ್ಟ್ ಷರತ್ತು ಬದ್ದ ಜಾಮೀನು ನೀಡಿತ್ತು. ಈ ಹಿನ್ನಲೆಯಲ್ಲಿ ಅವರನ್ನು ಇಂದು ಶಾಸಕ ಜಮೀರ್ ಅಹ್ಮದ್ ಖಾನ್ ಕೈ ಮುಗಿದು ಸ್ವಾಗತ, ಕೋರಿರುವುದು ವಿವಾದಕ್ಕೆ ಕಾರಣವಾಗಿದೆ. ಅವರಿಗೆ ಈ ರೀತಿಯ ಆದರ ಆತಿಥ್ಯ ನೀಡಿ ಗ್ರ್ಯಾಂಡ್ […]

ಅಪರಾಧ

ವಿಷ ಸೇವನೆ ಸೆಲ್ಫಿ ಮಾಡಿ ಆತ್ಮಹತ್ಯೆಗೆ ಶರಣಾದ ನಟಿ ಚಂದನಾ

ಬೆಂಗಳೂರು prajakiran.com : ಕಿರುತೆರೆ ಹಾಗೂ ಹಿರಿತೆರೆಯಲ್ಲಿ ನಟಿಸಿದ್ದ ನಟಿ ಚಂದನಾ ವಿಷ ಸೇವನೆ ಸೆಲ್ಫಿ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಮೇ 28ರಂದೇ ಈ ಆತ್ಮಹತ್ಯೆ ನಡೆದಿದ್ದು, ಚಿಕಿತ್ಸೆ ಫಲಿಸದೆ ಸೋಮವಾರ ಅವರು ಸಾವನ್ನಪ್ಪಿದ್ದಾರೆ. ಆಕೆಯ ಸಾವಿಗೆ ಬಾಯ್ ಫ್ರೇಂಡ್ ದಿನೇಶ್ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ನಟಿ ಚಂದನಾ ಹಾಗೂ ಖಾಸಗಿ ಕಂಪನಿ ನೌಕರ ದಿನೇಶ್ ಪರಸ್ಪರ ಪ್ರೀತಿಸಿದ್ದರು. ಇಬ್ಬರು ಜೊತೆಗೆ ಓಡಾಡಿದ್ದರು. ಅಲ್ಲದೆ, ಮದುವೆಯಾಗುವುದಾಗಿ ದೈಹಿಕ ಸಂಪರ್ಕ […]

ರಾಜ್ಯ

ರಾಜ್ಯದಲ್ಲಿ ಸೋಮವಾರ ಬೆಳಗ್ಗೆ 84, ಸಂಜೆ ಮತ್ತೇ 15 ಪ್ರಕರಣ ಪತ್ತೆ

ಬೆಂಗಳೂರು prajakiran.com : ರಾಜ್ಯದ ಪಾಲಿಗೆ ಪ್ರತಿ ದಿನ ಕೂಡ ಕರೋನಾ ಸವಾಲು ಒಡ್ಡುತ್ತಲೇ ಇದೆ. ಸೋಮವಾರ ಒಂದೇ ದಿನಬರೋಬ್ಬರಿ 99 ಪ್ರಕರಣ ಪತ್ತೆಯಾಗುವ ಮೂಲಕ ಜನತೆ ಬೆಚ್ಚಿಬೀಳುವಂತೆ ಮಾಡಿದೆ. ಇದು ಅಕ್ಷರಶಃ ಕರುನಾಡನ್ನು ನಲುಗಿಸಿದ್ದು, 55 ದಿನಗಳಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಸಂಜೆ ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿರುವ ಹೆಲ್ತ್ ಬುಲೆಟೀನ್ ನಲ್ಲಿ ಉತ್ತರಕನ್ನಡ 1, ದಕ್ಷಿಣ ಕನ್ನಡ 2, ಉಡುಪಿ 1, ಬೆಂಗಳೂರು ನಗರ 6, ಕಲಬುರಗಿಯಲ್ಲಿ 5 ಪ್ರಕರಣಗಳು ಖಚಿತಗೊಂಡಿವೆ. ಒಂದೇ […]

ರಾಜ್ಯ

ಬಾಗಲಕೋಟೆ 13, ದಕ್ಷಿಣ ಕನ್ನಡದಲ್ಲಿ 3 ಪ್ರಕರಣ : ರಾಜ್ಯದಲ್ಲಿ ಒಂದೇ ದಿನ 19 ಸೋಂಕು ಪತ್ತೆ

ಬೆಂಗಳೂರು prajakiran.com : ರಾಜ್ಯದ ರಾಜಧಾನಿ ಬೆಂಗಳೂರಿನ ಮಂಗಮ್ಮನಪಾಳ್ಯದಲ್ಲಿ ಬುಧವಾರ ಎರಡು ಕರೋನಾ ಸೋಂಕು ಪತ್ತೆಯಾಗಿದೆ. ಗುಜರಿಅಂಗಡಿ ಮಾಲೀಕನ ಹೆಂಡತಿ ಮತ್ತು ಮಗನಿಗೆ ಕರೋನಾ ಸೋಂಕು ದೃಢಪಟ್ಟಿದೆ. ಈಗಾಗಲೇ ಮಂಗಮ್ಮನಪಾಳ್ಯ ಸೀಲ್ ಡೌನ್ ಆಗಿತ್ತು. ಹೊಂಗಸಂದ್ರದಿಂದ ಮಂಗಮ್ಮನಪಾಳ್ಯಕ್ಕೆ ಕಾಲಿಟ್ಟ ಡೇಡ್ಲಿ ಕರೋನಾ ಸೋಂಕು ಬೆಂಗಳೂರಿನ ಜನತೆಯನ್ನು ಬೆಚ್ಚಿ ಬೀಳಿಸಿದೆ. ಇನ್ನೂ ಮಂಗಮ್ಮನ ಪಾಳ್ಯ ಸೋಂಕಿತ ಡೆಲೇವರಿ ಬಾಯ ಆಗಿದ್ದ ಎಂಬ ಆಘಾತಕಾರಿ ಸಂಗತಿಯಾಗಿದೆ. ಇವನು ಎಲ್ಲಿ ಓಡಾಡಿದ್ದಾನೆ. ಎಷ್ಟು ಜನರಿಗೆ ಸೋಂಕು ಹರಡಿದ್ದಾನೋ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. […]

ರಾಜ್ಯ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತೆ ಹೊಸದಾಗಿ 8 ಪ್ರಕರಣ

ಬೆಂಗಳೂರು prajakiran.com : ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೊಸದಾಗಿ 8 ಪ್ರಕರಣ ಬೆಳಕಿಗೆ ಬಂದಿದ್ದು, ರಾಜ್ಯದ ರಾಜಧಾನಿ ಬೆಂಗಳೂರು ನಗರವನ್ನು ಕರೋನಾ ಬೆಂಬಿಡದೆ ಕಾಡುತ್ತಿದೆ. ಮಂಗಳವಾರ ಮೂರು ಪ್ರಕರಣ ಬೆಂಗಳೂರು ನಗರದಲ್ಲಿಯೇ ಖಚಿತಪಟ್ಟಿವೆ. 30 ವರ್ಷದ ತುಂಬು ಗರ್ಭೀಣಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 34 ವರ್ಷದ ಹಾಗೂ 45 ವರ್ಷದ ಪುರುಷ ರಾಗಿದ್ದಾರೆ. ಅದೇ ರೀತಿ ಬಾಗಲಕೋಟೆಯಲ್ಲಿ ಎರಡು ಪ್ರಕರಣ ಬೆಳಕಿಗೆ ಬಂದಿವೆ. ಪಿ 656 ಸೋಂಕಿತ ವ್ಯಕ್ತಿ 29 ವರ್ಷದ ಪುರುಷ ನಾಗಿದ್ದಾನೆ. […]

ರಾಜ್ಯ

ಹೊಂಗಸಂದ್ರದಲ್ಲಿ ಕೆಲಸ ಮಾಡಿದ್ದ ಬೇಗೂರು ಪೇದೆಗೂ ಬಂದ ಕರೋನಾ

ಬೆಂಗಳೂರು prajakiran.com : ರಾಜ್ಯದ ರಾಜಧಾನಿ ಬೆಂಗಳೂರಿನ ಕೆಂಪು ವಲಯದಲ್ಲಿರುವ ಹೊಂಗಸಂದ್ರ ಬಡಾವಣೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಪೇದೆಗೆ ಮಹಾಮಾರಿ ಸೊಂಕು ಬಂದಿದೆ. ಇದರಿಂದಾಗಿ ಬೇಗೂರು ಠಾಣೆಯ ಪೊಲೀಸರು ಬೆಚ್ಚಿ ಬಿದ್ದಿದ್ದು, ಅವರ ಜೊತೆಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದ ಹಲವು ಪೊಲೀಸರು ಹಾಗೂ ಹೋಂಗಸಂದ್ರ ಬಡಾವಣೆಯಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸರಿಗೆ ಕ್ವಾರೆಂಟನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಂಟೋನ್ ಮೆಂಟ್ ಪ್ರದೇಶದಲ್ಲಿ ಇವತ್ತು ಕೂಡ ಪೊಲೀಸ್ ಪೇದೆಕಾರ್ಯನಿರ್ವಹಿಸಿದ್ದ ಎಂದು ತಿಳಿದುಬಂದಿದೆ.ಅವರಿಗೆ ಯಾವುದೇ ಸೋಂಕಿನ ಲಕ್ಷಣಗಳು ಕಂಡು ಬಂದಿರಲಿಲ್ಲ. […]

ರಾಜ್ಯ

ಬಿಜೆಪಿ ನಾಯಕರ ಬಂಧಿಸುವಂತೆ ಆಗ್ರಹಿಸಿದ ಕಾಂಗ್ರೆಸ್ ನಾಯಕರನ್ನೇ ಬಂಧಿಸಿದ ಪೊಲೀಸರು

ಬೆಂಗಳೂರು prajakiran.com : ಅಂಗನವಾಡಿ ಮಕ್ಕಳು, ಗರ್ಭಿಣಿಯರಿಗೆ ಸರ್ಕಾರದಿಂದ ಉಚಿತವಾಗಿ ವಿತರಿಸುವ ಸಕ್ಕರೆ, ಬೇಳೆ, ಪೌಷ್ಟಿಕ ಆಹಾರಗಳನ್ನು @BJP4Karnataka ನಾಯಕರು ದುರ್ಬಳಕೆ ಮಾಡಿಕೊಂಡು, ಪಕ್ಷದ ಚಿನ್ಹೆ, ನಾಯಕರ ಹೆಸರು ಮುದ್ರಿಸಿ ಮಾಡಿ ಹಂಚುತ್ತಿರುವುದನ್ನು ಖಂಡಿಸಿದರು. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾಅಮರನಾಥ @DrPushpaAmarnat ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಮಾಜಿ ಸಚಿವರಾದ ಉಮಾಶ್ರೀ, ರಾಣಿ ಸತೀಶ್, ಶಾಸಕಿಯರಾದ ಸೌಮ್ಯರಡ್ಡಿ @Sowmyareddyr , ಡಾ. ಅಂಜಲಿ ತಾಯಿ ನಿಂಬಾಳಕರ್, @DrAnjaliTai ಸೇರಿದಂತೆ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಸಿಎಂ @BSYBJP […]

ರಾಜ್ಯ

ಊರಿಗೆ ಕರೆದುಕೊಂಡು ಹೋಗಲು ಹಣ ವಸೂಲಿ ಮಾಡಿದ ಕೆಎಸ್ ಆರ್ ಟಿಸಿ

ಬೆಂಗಳೂರು prajakiran.com : ಕಳೆದ ಹಲವು ದಿನಗಳಿಂದ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಕಾರ್ಮಿಕರನ್ನಅವರ ಜಿಲ್ಲೆಗಳಿಗೆ ಕರೆದುಕೊಂಡು ಹೋಗಲು ಕೆಎಸ್ ಆರ್ ಟಿಸಿ ದುಪ್ಪಟ್ಟು ಹಣ ವಸೂಲಿಗೆ ಇಳಿದಿದ್ದಕ್ಕೆರಾಜ್ಯದೆಲ್ಲಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆರು ವರ್ಷದ ಮಗುವಿಗೆ ಕೂಡ ಫೂಲ್ ಟಿಕೇಟ್ ಪಡೆಯುತ್ತಿರುವುದು ಸರಿಯಾದ ಬೆಳವಣಿಗೆ ಅಲ್ಲ. ಒಂದೇ ಕುಟುಂಬದ ಹಲವರು ಇದರಿಂದ ದೂರದ ಊರುಗಳಿಗೆ ತೆರಳಲು ಆಗಲ್ಲ. ಬೆಳಗಾವಿ, ಬಾಗಲಕೋಟೆ, ಬೀದರ, ಕಲಬರುಗಿ, ಯಾದಗಿರಿ, ರಾಯಚೂರು ಗಳಿಗೆ ಸಾವಿರ, ಹದಿನೈದು ನೂರು ರೂಪಾಯಿ ದರ ನಿಗದಿ ಪಡಿಸಲಾಗಿತ್ತು. […]

ಅಂತಾರಾಷ್ಟ್ರೀಯ

ರಾಜ್ಯದಲ್ಲಿ ಒಂದೇ ದಿನ 30 ಪ್ರಕರಣ ಪತ್ತೆ : ಬೆಂಗಳೂರಿನಲ್ಲಿ ಒಂದೇ ದಿನ 10 ಪಾಸಿಟಿವ್

ಬೆಂಗಳೂರು prajakiran.com : ರಾಜ್ಯದಲ್ಲಿ ಗುರುವಾರ ಒಂದೇ ದಿನ ಮತ್ತೇ 30 ಪ್ರಕರಣ ಪತ್ತೆಯಾಗಿದ್ದು, ರಾಜ್ಯದ ರಾಜಧಾನಿಯಾದ ಬೆಂಗಳೂರು ನಗರದಲ್ಲಿ ಒಂದೇ ದಿನ 10 ಪಾಸಿಟಿವ್ ಬಂದಿವೆ. ಅದರಲ್ಲಿ ಒಂಬತ್ತು ಪ್ರಕರಣಗಳು ಪಾದರಾಯನಪುರಕ್ಕೆ ಸೇರಿವೆ. ಇನ್ನುಳಿದ ಒಂದು ಪ್ರಕರಣ ಮಾತ್ರ ದೀಪಾಂಜಲಿ ನಗರಕ್ಕೆ ಸೇರಿದ್ದಾಗಿದೆ. ಪೆಸೇಂಟ್ ನಂ 292ನೇ ಸೋಂಕಿತನಿಂದಲೇ 5 ಜನರಿಗೆ ತಗುಲಿದೆ. ಇದರಿಂದಾಗಿ ಬೆಂಗಳೂರಿಗೆ ಪಾದರಾಯನಪುರ ಕಂಟಕ ತಗುಲಿದಂತಾಗಿದೆ. ಬೆಂಗಳೂರಿನಲ್ಲಿ ಬೆಳಗ್ಗೆ 3 ಪ್ರಕರಣ ಪತ್ತೆಯಾಗಿದ್ದರೆ, ಸಂಜೆ 7 ಪ್ರಕರಣ ಬೆಳಕಿಗೆ ಬಂದಿವೆ. ಇದರಿಂದಾಗಿ […]