ಅಂತಾರಾಷ್ಟ್ರೀಯ

ಯಡಿಯೂರಪ್ಪನ ಬೆಳೆಸಿ, ಸಿಎಂ ಮಾಡಿದ್ದೆ ನಾನು ಎಂದ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ…!

ಧಾರವಾಡ prajakiran.com : ಬಿ ಎಸ್ ಯಡಿಯೂರಪ್ಪ ಅವರನ್ನು ರಾಜ್ಯದಲ್ಲಿ ಬೆಳೆಸಿ, ಸಿಎಂ ಮಾಡಿದ್ದೆ ನಾನು ಎಂದು ಹುಬ್ಬಳ್ಳಿ_ಧಾರವಾಡ ಪಶ್ಚಿಮ ಕ್ಷೇತ್ರದ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಮಗ ಅರವಿಂದ ಬೆಲ್ಲದ ಯಡಿಯೂರಪ್ಪ ನಾಯಕತ್ವ ವಿರುದ್ದ ಸಮರ ಸಾರಿದ ಬೆನ್ನಲ್ಲೇ ತಂದೆ ಕೂಡ ಮಗನ ಬೆಂಬಲಕ್ಕೆ ನಿಂತಿದ್ದಾರೆ. ಬಿಜೆಪಿ ಹೈಕಮಾಂಡ ಸೂಚಿಸಿದರೆ ಯಡಿಯೂರಪ್ಪ ರಾಜಿನಾಮೆ ಕೊಡೋದು ಸೂಕ್ತ ಎಂದು ಸಲಹೆ ನೀಡಿದ್ದಾರೆ‌. ನಾನು ಮಾಧ್ಯಮಗಳಲ್ಲಿ ರಾಜ್ಯ ರಾಜಕಾರಣದ ಬದಲಾವಣೆಯ ವಿಚಾರಗಳನ್ನ ನೋಡುತ್ತಿದ್ದೇನೆ, ರಾಜ್ಯದಲ್ಲಿ […]