ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಕರೋನಾ ಹಾವಳಿ ವಿಪರೀತ ಹೆಚ್ಚಿದ್ದು,ಪಾಸಿಟಿವ್ ಪ್ರಕರಣ 2476ಕ್ಕೆ ಏರಿದೆ.
ಜಿಲ್ಲೆಯ ಪಾಸಿಟಿವಿಟಿ ದರ ಜ 16ಕ್ಕೆ ಶೇ. 17.69% ರಷ್ಟು ದಾಖಲಾಗಿದೆ.
ರಾಜ್ಯದ ಪಾಸಿಟಿವಿಟಿ ದರ - 19.15% ರಷ್ಡಿದೆ.
ಪ್ರಸ್ತುತ ಪ್ರಕರಣ Present active cases - 2476 ಆಸ್ಪತ್ರೆಯಲ್ಲಿ ಇರುವವರ ಸಂಖ್ಯೆ ಕೇವಲ-111 ಹಾಗೂ ಐಸಿಯು ನಲ್ಲಿ ಇರುವ CCC- 44 ಮತ್ತು ಮನೆಯಲ್ಲಿ ISOLATION ಇರುವ ಪ್ರಕರಣ 2321.
18yrs ವರ್ಷದ ಕೆಳಗಿನವರು - 432, ಜಿಲ್ಲೆಯಲ್ಲಿರುವ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಯ ಬೆಡ್ - 3235 ಇವೆ ಎಂದು ಜಿಲ್ಲೆಯ ಆಡಳಿತ ತಿಳಿಸಿದೆ.



