ಧಾರವಾಡ : ನಗರದ ತಪೋವನ ಹತ್ತಿರ ಇರುವ ಕ್ಲಾಸಿಕ್ ಆಂಗ್ಲಮಾದ್ಯಮ ಶಾಲೆಯ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೇಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಪೂರ್ಣಿಮಾ ಪೂಜಾರ(ಶೇ.೯೬.೩೨),ಆದಿತ್ಯಾ ಪಾಟೀಲ(ಶೇ.೯೧.೮೪)ಪ್ರಥ್ವೀರಾಜ್ ಕಂಪಗೌಡರ(೯೦.೪),ಆದಿತ್ಯಾ ಕಲಗುಟಕರ(೮೯.೧೨),ಆದಿತ್ಯಾ ಕಳಸದ(೮೭.೩೬) ಅಂಕ ಪಡೆದಿದ್ದಾರೆ.
ನಾಲ್ಕು ವಿದ್ಯಾರ್ಥಿಗಳು ಮೂರು ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದು ಶಾಲೆ ಕೀರ್ತಿ ತಂದಿದ್ದಾರೆ.

