ಆರೋಗ್ಯ

ಕ್ಯಾರೇಟ್ ತಿನ್ನುವುದರಿಂದ ಸಾಕಷ್ಟು ಲಾಭ

ದಿನನಿತ್ಯ ನಿಯಮಿತವಾಗಿ ಕ್ಯಾರೇಟ್ ತಿನ್ನುವುದರಿಂದ ಸಾಕಷ್ಟು ಲಾಭಗಳಿವೆ. ಅದರಲ್ಲೂ ವಿಶೇಷವಾಗಿ ಇದು ಸಂತಾನೋತ್ಪತ್ತಿಗೆ ಸಾಕಷ್ಟು ಸಹಕಾರಿಯಾಗಿದೆ. ಅಲ್ಲದೆ, ಅದರ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚುವಂತೆ ಮಾಡುತ್ತದೆ.

ಕ್ಯಾರೇಟ್ ನಲ್ಲಿರುವ ಬೀಟಾ ಕರೋಟಿನ್ ಅಂಶ ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುವಂತೆ ಮಾಡುತ್ತದೆ.

ಹಲ್ಲಿನ ಆರೋಗ್ಯಕ್ಕೆ ಕೂಡ ಸಾಕಷ್ಟು ಸಹಾಯ ಮಾಡುತ್ತದೆ. ಕ್ಯಾರೇಟ್ ತಿನ್ನುವುದರಿಂದ ಹಲ್ಲುಗಳು ಬಲವಾಗುವುದು. ಇದು ಹಲ್ಲುಗಳು ಹುಳಕಾಗದಂತೆ ರಕ್ಷಣೆ ನೀಡುತ್ತದೆ.

ಹೃದಯದ ಆರೋಗ್ಯಕ್ಕೂ ಇದು ಒಳ್ಳೇಯದು. ಇದು ಕೊಲೆಸ್ಟ್ರಾಲ್ ವಿರುದ್ದ ಹೋರಾಡಿ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ.

ಲಿವರ್ ನ ಆರೋಗ್ಯವೃದ್ದೀಗೂ ಸಹಾಯ ಮಾಡುತ್ತದೆ. ಇದು ಲೀವರ್ ನಲ್ಲಿರುವ ಕಲ್ಮಶಗಳನ್ನು ಹೋಗಲಾಡಿಸುತ್ತದೆ. ರೋಗಾಣುಗಳ ವಿರುದ್ದ ಹೋರಾಟ ನಡೆಸುತ್ತದೆ.

ಹಸಿ ಇಲ್ಲವೇ ಬೇಯಿಸಿದ ಕ್ಯಾರೇಟ್ ಅನ್ನು ಪೇಸ್ಟ್ ಮಾಡಿ ಗಾಯದ ಮೇಲೆ ಹಚ್ಚಿದರೆ ಆಂಟಿ ಸೆಪ್ಟಿಕ್ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತದೆ.

ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು

Please follow and like us:

Leave a Reply

Your email address will not be published. Required fields are marked *