ರಾಜ್ಯ

ಲೋಹ ಪುರುಷನಾಗಿ ಹೊರಹೊಮ್ಮಿದ ಮುರುಘೇಶ ಚೆನ್ನಣ್ಣವರ

ಧಾರವಾಡ PRAJAKIRAN.COM : ಬಿಡುವಿಲ್ಲದ ಕೆಲಸದ ಮಧ್ಯೆಯೂ ಮನಸ್ಸು ಮಾಡಿ ಕಠಿಣ ಪರಿಶ್ರಮ ಹಾಗೂ ನಿರಂತರ ಪ್ರಯತ್ನ ಮಾಡಿದರೆ ಏನೂ ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಧಾರವಾಡ ಸಂಚಾರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಮುರುಘೇಶ ಚನ್ನಣ್ಣವರ ಉತ್ತಮ ನಿರ್ದಶನ. ಹೌದು ಅವರು ದಿನನಿತ್ಯದ ಸಂಚಾರ ದಟ್ಟಣೆ ನಿಯಂತ್ರಣದ ಜೊತೆಗೆ, ಗಣ್ಯರಿಗೆ ಸುಗಮ ಸಂಚಾರ ವ್ಯವಸ್ತೆ, ಬಂದೋಬಸ್ತ್, ವಾಹನ ತಪಾಸಣೆಗಳಂತಹ ದೊಡ್ಡ ಜವಾಬ್ದಾರಿಯ ನಡುವೆಯೂ ತಮ್ಮ ಕೆಲ ಸಮಯವನ್ನು ಸೈಕ್ಲಲಿಂಗ್, ಈಜು, ವಾಕಿಂಗ್, ರನಿಂಗ್ ಗಳಿಗೆ ಮೀಸಲಿಟ್ಟ ಪರಿಣಾಮ ಇದೀಗ […]