- ಸೆಕ್ಸ್ ನಲ್ಲಿ ಆಸಕ್ತಿ ಇಲ್ಲವೇ ಶೀಘ್ರ ಸ್ಕಲನ, ರ್ದುಬಲತೆ, ನಪುಂಸಕತೆಯ ಸಮಸ್ಯೆಯಿದ್ದರೆ ಇಂದು ಸಹಾಯ ಮಾಡುತ್ತದೆ. ಲೈಂಗಿಕ ಯಾವುದೇ ಸಮಸ್ಯೆಯಿದ್ದರೂ ಇಂಗನ್ನು ನಿಯಮಿತವಾಗಿ ಬಳಸುವುದರಿಂದ ಪರಿಹಾರ ಕಂಡುಕೊಳ್ಳಬಹುದು.
- ದಿನಕ್ಕೆ 5 ಗ್ರಾಂ ಇಂಗನ್ನು 45 ದಿನ ಸೇವನೆ ಮಾಡಿದ್ರೆ ಉತ್ತಮ ಪರಿಣಾಮ ಕಾಣಬಹುದು. ಪ್ರತಿದಿನ ಬೆಳಗ್ಗೆ 6 ಗ್ರಾಂ ಇಂಗನ್ನು ತುಪ್ಪದಲ್ಲಿ ( ಆಕಳ ) ಹುರಿದು ಅದಕ್ಕೆ ಜೇನುತುಪ್ಪದೊಡನೆ ಮಿಶ್ರಣ ಮಾಡಿ ಪ್ರತಿದಿನ ಸೂರ್ಯೋದಯಕ್ಕಿಂತ ಮೊದಲೇ ಸೇವನೆ ಮಾಡಬೇಕು.
- ಇಂಗು ಸಂತಾನೋತ್ಪತ್ತಿ ಅಂಗದಲ್ಲಿ ರಕ್ತ ಸಂಚಾರ ಹೆಚ್ಚಿಗೆ ಮಾಡಿ ಸೆಕ್ಸ್ ಗೆ ಉತ್ತೇಜನ ನೀಡುತ್ತದೆ.
- ಈರುಳ್ಳಿಯ ರಸ ಮತ್ತು ಜೇನು ಮಿಶ್ರಣ ಮಾಡಿ ಸೇವಿಸಿದರೆ ಗಂಡಸರ ಫಲವತ್ತತೆ ಹೆಚ್ಚಿಸುತ್ತದೆ. ಸೆಕ್ಸ್ ಸಾಮರ್ಥ್ಯ ಹೆಚ್ಚಿಸುತ್ತದೆ.
- ಪುರುಷರಲ್ಲಿ ಸೆಲೆನಿಯಂ ಕೊರತೆ ಇದ್ದರೆ ಇದು ನಿಮಿರು ದೌರ್ಬಲ್ಯಕ್ಕೆ ಕಾರಣವಾಗಬಹುದು. ಹಾಗೂ ವೀರ್ಯಾಣುಗಳ ಸಂಖ್ಯೆಯೂ ಕಡಿಮೆಯಾಗುತ್ತದೆ. ಹಾಗೂ ವೀರ್ಯಾಣುಗಳ ಆಕಾರವು ಸರಿಯಾಗಿ ಇರುವುದಿಲ್ಲ.
- ಪುರುಷರು ಸೆಲೆನಿಯಂಯುಕ್ತ ಆಹಾರ ಸೇವಿಸಬೇಕು. ಅದು ಯಾವುದೇದೆಂದರೆ ಬೀನ್ಸ್, ಚಿಕ್ಕ ಅಣಬೆ, ಬ್ರೋಕೋಲಿ ಹಾಗೂ ಜೀಯಾ ಬೀಜಗಳನ್ನು ಸೇವಿಸಬೇಕು.
ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು.



