ರಾಜ್ಯ

ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಊಟದಲ್ಲಿ ನೋಣ, ಜಿರಳೆ ಪತ್ತೆ

ಬೆಂಗಳೂರು :ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಊಟಕ್ಕೆ ತೆರಳಿದ್ದ ಗ್ರಾಹಕರಿಗೆ ಭಾರೀ ಆಘಾತವೊಂದು ಆಗಿದೆ.

ಅವರು ಆರ್ಡರ್ ಮಾಡಿದ ಅನ್ನ ಸಾಂಬಾರ್ ನಲ್ಲಿ ನೋಣ, ಜೇನು ನೋಣ ಹಾಗೂ ಜಿರಳೆ ಬಂದಿದೆ.

ಈ ಬಗ್ಗೆ ಪ್ರಶ್ನಸಿದಕ್ಕೆ ಹೊಟೇಲ್ ಸಿಬ್ಬಂದಿಯೇ ಅವಾಜ್ ಹಾಕಿ ಸಾಗ ಹಾಕಲು ಯತ್ನಿಸಿದ್ದಾರೆ. ಇದರಿಂದ ಬೇಸರಗೊಂಡ ಗ್ರಾಹಕರು ಪೊಲೀಸರ ಮೊರೆ ಹೋಗಿದ್ದಾರೆ.

ಈ ಹಿಂದೆಯೂ ಇಂತಹಅವಾಂತರ ನಡೆದಿತ್ತು. ಆಗ ಕೂಡ ದೂರು ನೀಡಿದ್ದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈಗಾಗಲೇ ವಿಮಾನನಿಲ್ದಾಣ ಪ್ರಾಧೀಕಾರ ಇತ್ತ ಕಡೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಪ್ರಯಾಣಿಕರ ಒತ್ತಾಸೆಯಾಗಿದೆ.

Please follow and like us:

Leave a Reply

Your email address will not be published. Required fields are marked *