ಸಿನಿಮಾ

ರಾಜ್ಯಾದ್ಯಂತ ಬಿಡುಗಡೆಯಾದ’ನಾಗರಹಾವು’

ಬೆಂಗಳೂರು : ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ ‘ನಾಗರಹಾವು’ ಸಿನಿಮಾ ಮತ್ತೇ 45 ವರ್ಷಗಳ ಬಳಿಕ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಿದೆ.

ವಿಷ್ಣು ಅಭಿಮಾನಿಗಳು ಥಿಯೇಟರ್​​ಗಳ ಮುಂದೆ ಬೆಳಗ್ಗೆಯಿಂದಲೇ ಕಾತರದಿಂದ ಬಿಗ್ ಸ್ಕ್ರಿನ್ ಮೇಲೆ ನೋಡಿ ಕಣ್ಣುತುಂಬಿಸಿಕೊಳ್ಳಲು ಕಾತರರಾಗಿದ್ದರು.

ಹೈ ಟೆಕ್ನಾಲಜಿ ಬಳಸಿ 7.1 ಡಿಜಿಟಲ್ ಸೌಂಡ್​​​​​​​​​​​​​​​​​​​​​ನಲ್ಲಿ ಪುನರ್ ನಿರ್ಮಾಣ ಮಾಡಿರುವ ಈ ಸಿನಿಮಾ ಇಂದು ಸುಮಾರು ರಾಜ್ಯದ 150ಕ್ಕೆ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ.

ವಿಶೇಷವಾಗಿ ಬೆಂಗಳೂರಿನಲ್ಲಿ ಸಿನಿಪ್ರೇಕ್ಷಕರು ತಮ್ಮ ಕೆಲಸಕಾರ್ಯಗಳನ್ನು ಬದಿಗೊತ್ತಿ ವಿಷ್ಣುದಾದಾನ ನಾಗರಹಾವು ಸಿನಿಮಾ ಕಣ್ಣು ತುಂಬಿಸಿಕೊಳ್ಳಲು ಆಗಮಿಸಿದ್ದು ಕಂಡು ಬಂತು.

ಅದರಲ್ಲೂ ನರ್ತಕಿ ಚಿತ್ರಮಂದಿರದ ಬಳಿಯಂತೂ ಅಭಿಮಾನಿಗಳ ಅಪಾರ ಜನಸ್ತೋಮಸೇರಿತ್ತು. ಚಿತ್ರಮಂದಿರಗಳನ್ನು ಕೂಡಅದ್ದೂರಿಯಾಗಿ ಸಿಂಗರಿಸಲಾಗಿತ್ತು. ವಿಷ್ಣು ಅವರ ಬೃಹತ್ ಗಾತ್ರದ ಕಟೌಟ್​​​​​​​​​ಗೆ ಹೂವಿನ ಹಾರ ಹಾಕಿ, ಪೂಜೆ ಪುನಸ್ಕಾರ ಸಲ್ಲಿಸಿದ್ದು ಅಲ್ಲಲ್ಲಿ ಕಂಡು ಬಂದವು.

ಮೊದಲ ದಿನದ ನರ್ತಕಿ ಚಿತ್ರಮಂದಿರದ ನಾಲ್ಕು ಶೋಗಳು ಹೌಸ್​​ಪುಲ್ ಆಗಿದ್ದು, ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಸಿನಿಮಾದಲ್ಲಿ ವಿಷ್ಣುವರ್ಧನ್, ಅಂಬರೀಶ್​, ಆರತಿ, ಅಶ್ವಥ್​, ಲೋಕನಾಥ್​, ಲೀಲಾವತಿ ಹಾಗೂ ಇನ್ನಿತರರು ಮನೋಜ್ಞವಾಗಿ ನಟಿಸಿರುವುದು ಇಂದಿಗೂ ಅಚ್ಚಳಿಯದಂತೆ ಉಳಿದಿದೆ.

Please follow and like us:

Leave a Reply

Your email address will not be published. Required fields are marked *

vi.ai, 649458347518047, DIRECT # 41b5eef6 spotxchange.com, 74964, RESELLER, 7842df1d2fe2db34 # 41b5eef6 spotx.tv, 74964, RESELLER, 7842df1d2fe2db34 # 41b5eef6 spotxchange.com, 104684, RESELLER, 7842df1d2fe2db34 # 41b5eef6 spotx.tv, 104684, RESELLER, 7842df1d2fe2db34 # 41b5eef6 spotxchange.com, 122515, RESELLER, 7842df1d2fe2db34 # 41b5eef6 spotx.tv, 122515, RESELLER, 7842df1d2fe2db34 # 41b5eef6 freewheel.tv, 440657, RESELLER # 41b5eef6 freewheel.tv, 440673, RESELLER # 41b5eef6 freewheel.tv, 364193, RESELLER # 41b5eef6 freewheel.tv, 369249, RESELLER # 41b5eef6 rubiconproject.com, 15476, RESELLER, 0bfd66d529a55807 # 41b5eef6 smartadserver.com, 2776, RESELLER # 41b5eef6 pubmatic.com, 156830, RESELLER # 41b5eef6 google.com, pub-5617098146054077, RESELLER, f08c47fec0942fa0 # 41b5eef6 advertising.com, 24831, RESELLER # 41b5eef6