ಆರೋಗ್ಯ

ಉಳ್ಳಾಗಡ್ಡಿ ಬಗ್ಗೆ ನಿಮಗೆಷ್ಟು ಗೊತ್ತು ?

  • ಉಳ್ಳಾಗಡ್ಡಿಯ ಸಿಮ್ಮೆಯನ್ನು ಸುಲಿಯದೆ ಇದ್ದ ಉಳ್ಳಾಗಡ್ಡಿಯನ್ನು ಒಂದು ತಟ್ಟೆಯಲ್ಲಿಟ್ಟು ತಮ್ಮ ಮನೆಯ ಎಲ್ಲಾ ಕೋಣೆಯಲ್ಲಿ ಒಂದೊಂದು ತಟ್ಟೆ ಇಡುವುದರಿಂದ ಉಳ್ಳಾಗಡ್ಡೆ ಸಹಜ ಹಾಗೂ ನಿಖರವಾಗಿ ಸೂಕ್ಷ ರೋಗಾಣುಗಳನ್ನು ತಮ್ಮಡೆಗೆ ಸೆಳೆದುಕೊಳ್ಳುತ್ತದೆ.
  • ಆಕಾರಣಕ್ಕಾಗಿಯೇ ಅವು ನೆಗಡಿ ಹಾಗೂ ಪ್ಲೋ ತೊಂದರೆಗಳಿಂದ ಉತ್ತಮ ಸಂರಕ್ಷಣೆ ನೀಡುತ್ತವೆ.
  • ಯಾವುದೇ ಕಾರಣಕ್ಕೂ ಕತ್ತರಿಸಿದ ಉಳ್ಳಾಗಡ್ಡಿಯ ಭಾಗವನ್ನು ಹೆಚ್ಚಿನ ಸಮಯ ಇಟ್ಟು ನಂತರದ ಅಡುಗೆಗೆ ಬಳಸಬೇಡಿ.
  • ಅಷ್ಟೇ ಅಲ್ಲ ಕತ್ತರಿಸಿದ ಉಳ್ಳಾಗಡಡಿಯನ್ನು ಶೀತಕ (ರೇಫ್ರಿಜಿರೇಟರ್ ) ದಲ್ಲಿ ಇಟ್ಟರೂ ಅದು ಸುರಕ್ಷಿತವಲ್ಲ. ಅದುಇನ್ನೂ ಹೆಚ್ಚು ವಿಷಕಾರಿಯಾಗುತ್ತದೆ.
  • ನಾಯಿಗಳಿಗೆ ಉಳ್ಳಾಗಡ್ಡಿಯನ್ನು ತಿನ್ನಿಸಬೇಡಿ. ಅವುಗಳ ಉದರವು ಈರುಳ‍್ಳಿಯನ್ನು ಜೀರ್ಣಿಸುವ ಶಕ್ತಿ ಹೊಂದಿರುವುದಿಲ್ಲ.
  • ನೆನಪಿರಲಿ ಈರುಳ್ಳಿಯನ್ನು ಕತ್ತರಿಸಿಟ್ಟು ಉಳಿಸಿ ಮರುದಿನದಅಡುಗೆಗೆ ಬಳಸುವುದು ಅತ್ಯಂತಅಪಾಯಕಾರಿ.
  • ಏಕೆಂದರೆ ಕೇವಲ ಒಂದು ರಾತ್ರಿಯಅವಧಿಯಲ್ಲಿ ಅದು ಅತ್ಯಂತ ವಿಷಕಾರಿಯಾದ ಉದರ ದೋಷಗಳನ್ನು ಮಾಡುವಂತಹ ವಿಷಕಾರಿ ಸೂಕ್ಷ್ಮಾಣುಗಳನ್ನು ಸೃಷ್ಟಿಸಿ ಹೆಚ್ಚಿನ ನಿರ್ನಾಳ ಗ್ರಂಥಿಗಳ ಸ್ರಾವಕ್ಕೆ ಮೂಲವಾಗಿ ಆಹಾರ ವಿಷಮಯಕ್ಕೂ ಕಾರಣವಾಗುತ್ತದೆ.

ಮಾಹಿತಿ : Prajakiran.com : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು

 

Please follow and like us:

Leave a Reply

Your email address will not be published. Required fields are marked *