- ಉಳ್ಳಾಗಡ್ಡಿ ರಸದ ಜೊತೆಗೆ ಜೇನು ತುಪ್ಪ ಮಿಶ್ರಣ ಮಾಡಿ ಸೇವಿಸಿದರೆ ಗಂಡಸರಿಗೆ ಫಲವತ್ತತೆ ಹೆಚ್ಚಿಸುತ್ತದೆ.
- ಉಳ್ಳಾಗಡ್ಡಿಯನ್ನು ಮೃಧುವಾಗುವರೆಗೂ ನೀರಿನಲ್ಲಿ ಬೆಯಿಸಿ ನಂತರ ರುಬ್ಬಿ ರಸ ತೆಗೆದು ಕಿವಿಗೆ ಹಾಕಿದರೆ ಕಿವಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆ
- ಎರಡು ಚಮಚ ಉಳ್ಳಾಗಡ್ಡಿ ರಸ, ಎರಡು ಚಮಚ ಹಾಲು, ಎರಡು ಚಮಚ ಕಡ್ಲೆ ಹಿಟ್ಟು ಮಿಶ್ರಣ ಮಾಡಿ ಹಚ್ಚಿದರೆ ಕಾಂತಿಯುತ ಚರ್ಮ ನಿಮ್ಮದಾಗುತ್ತದೆ.
- ಊಟದ ಜೊತೆಗೆ ಉಳ್ಳಾಗಡ್ಡಿ ತಿನ್ನುತ್ತಿದ್ದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
- ಉಳ್ಳಾಗಡ್ಡಿಯನ್ನು ಹಸಿಯಾಗಿ ಸೇವಿಸಿದರೆ ಜೀರ್ಣಶಕ್ತಿ ಹೆಚ್ಚುತ್ತದೆ. ರಕ್ತ ಹೀನತೆ ತಡೆಯಬಹುದು.
- ಹೆಣ್ಣುಮಕ್ಕಳ ಸಮಸ್ಯೆಯಾದ ಋತುಚಕ್ರವು ಪುಟ್ಟ ಉಳ್ಳಾಗಡ್ಡಿ ಸೇವಿಸುವುದರಿಂದ ಸರಿಯಾಗುತ್ತದೆ.
- ಪ್ರತಿದಿನ ಉಳ್ಳಾಗಡ್ಡಿ ಸೇವಿಸುತ್ತಾ ಇದ್ದರೆ ಸೆಕ್ಸ್ ಸಾರ್ಮಥ್ಯ ಹೆಚ್ಚಿಸುತ್ತದೆ. ಹಾಗೂ ಮೊಳೆಗಳ ಶಕ್ತಿ, ಕೆಮ್ಮು, ಮತ್ತು ಜ್ವರ ಕಡಿಮೆ ಮಾಡುತ್ತದೆ.
- ಉಳ್ಳಾಗಡ್ಡಿ ಸೂಕ್ಷ್ಮಾಣು ವಿರೋಧಿ ಮತ್ತು ಊರಿಯುತ ಶಮನಕಾರಿ ಗುಣಗಳನ್ನು ಹೊಂದಿದೆ.
- ಉಳ್ಳಾಗಡ್ಡಿ ರಸವು ಮೊಡವೆ ಕಲೆಗಳನ್ನು ನಿವಾರಿಸುವುದು ಹಾಗೂ ಅತಿಯಾದ ಎಣ್ಣೆಯಂಶವನ್ನು ತೆಗೆದು ಹಾಕುವುದು ಇದರಿಂದ ಮುಖ ಕಾಂತಿಯುತವಾಗಿ ಕಾಣುವುದು.
- ಉಳ್ಳಾಗಡ್ಡಿ ಜೊತೆಗೆ ಸೌತೆಕಾಯಿ, ಗಜರಿ, ಮೊಸರು, ಟೋಮ್ಯಾಟೋ, ಮಿಶ್ರಣ ಮಾಡಿ ಊಟದ ಜೊತೆಯಲ್ಲಿ ತಿಂದರೆ ಮಲಬದ್ಧತೆ, ಜೀರ್ಣ ಶಕ್ತಿ, ಗ್ಯಾಸ್ ಹಾಗು ಇತ್ಯಾದಿಗಳಿಗೆ ಒಳ್ಳೆಯದು
- ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು.
Please follow and like us:
