ರಾಜ್ಯ

ಎಸ್ ಎಸ್ ಎಲ್ ಸಿ ಮೌಲ್ಯಮಾಪನ ತಾಲೂಕು ಹಂತದಲ್ಲಿ ಮಾಡಲು ಶಿಕ್ಷಕರ ಆಗ್ರಹ

ಹುಬ್ಬಳ್ಳಿ prajakiran.com : ಗ್ರಾಮೀಣ ಪ್ರದೇಶದ ಶಿಕ್ಷಕರ ಸುರಕ್ಷಿತ ದೃಷ್ಟಿಯಿಂದ ಎಸ್ಎಸ್ ಎಲ್ ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ವನ್ನು ತಾಲೂಕು ಹಂತದಲ್ಲಿಯೇ ಮಾಡಬೇಕು ಎಂದು ಶಿಕ್ಷಕರು ಆಗ್ರಹಿಸಿದ್ದಾರೆ. ಈಗಾಗಲೇ ಕನ್ನಡ ಮಾಧ್ಯಮ ಜಿಲ್ಲಾ ಹಂತದಲ್ಲಿ ನಡೆಯುತ್ತಿದ್ದು, ಉಳಿದ ಮಾಧ್ಯಮ ಮೌಲ್ಯ ಮೌಲ್ಯಮಾಪನಗಳು ಬಹಳ ದೂರದಿಂದ ಹೋಗಿ ಶಿಕ್ಷಕರು ಮೌಲ್ಯಮಾಪನ ಮಾಡಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶದಿಂದ ಜಿಲ್ಲಾ ಕೇಂದ್ರಕ್ಕೆ ಬರುವ ಶಿಕ್ಷಕರಿಗೆ ಅನಾನುಕೂಲವಾಗುತ್ತದೆ. ತಾಲೂಕು ಮಟ್ಟದಲ್ಲಿ ಮಾಡಿದರೆ ಅವರು ಸ್ವಂತ ವಾಹನದ ಮುಖಾಂತರ ಸುರಕ್ಷಿತವಾಗಿ […]

ರಾಜ್ಯ

ಮಹಿಳಾ ಶಿಕ್ಷಕಿಯರಿಗೆ ಮಾತೃತ್ವ ರಜೆ 6 ತಿಂಗಳಿನಿಂದ 10 ತಿಂಗಳವರೆಗೆ ವಿಸ್ತರಿಸಿ

ಧಾರವಾಡ prajakiran.com : ರಾಜ್ಯಾದ್ಯಂತ ಜೂನ್ ೮ ರಿಂದ ಶಾಲೆಗಳು ಆರಂಭವಾಗುತ್ತಿವೆ. ಅದಕ್ಕಾಗಿ ನಾವೆಲ್ಲರೂ ಸನ್ನದ್ಧರಾಗಿದ್ದೇವೆ. ಆದರೆ ಕೋವಿಡ-೧೯ ವೈರಸ್ ನ ದುಷ್ಪರಿಣಾಮ ಗಂಭೀರವಾಗುತ್ತಿದ್ದು, ದಿನೇ ದಿನಕ್ಕೆ ಜ್ವಲಂತ ಸಮಸ್ಯೆಯಾಗಿ ನಮ್ಮ ಸುತ್ತ ಮುತ್ತಲೂ ಕಾಡುತ್ತಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಎಲ್ಲ ಶಿಕ್ಷಕರು ದುಸ್ಸಾಹಸ ವೆಂಬಂತೆ ಶಾಲೆಯನ್ನು ನಡೆಸಲು ಸಜ್ಜಾಗಿದ್ದೇವೆ . ಹೀಗಾಗಿ ಈ ಎರಡು ವರ್ಷಗಳ ಅವಧಿಯನ್ನು ವಿಶೇಷ ಸಂದರ್ಭ ಎಂದು ಪರಿಗಣಿಸಿ ಶಿಕ್ಷಕಿಯರ ಮಾತೃತ್ವ ರಜೆ ಯನ್ನು ಮಾನವೀಯ ಆಧಾರದ ಮೇಲೆ ಹೆಚ್ಚಿಸಬೇಕು ಎಂದು ಕರ್ನಾಟಕ […]