ಆರೋಗ್ಯ

ತುರಿಕೆ ಕಜ್ಜಿ ನಿವಾರಣೆಗೆ ಇಲ್ಲಿದೆ ಮನೆಮದ್ದು

  • ಅರಸಿನ ಪುಡಿ ಮತ್ತು ಅಜ್ಜವಾನ ಸಮನಾಂಶವಾಗಿ ತೆಗೆದುಕೊಂಡು ನೀರಿನಲ್ಲಿ ನುಣ್ಣಗೆ ಅರೆದು ಕಜ್ಜಿಗೆ ಲೇಪಿಸುವುದರಿಂದ ಗುಣವಾಗುತ್ತದೆ.
  • ಹುಣಸೆ ಎಲೆಗಳನ್ನು ಅರೆದು ಪಟ್ಟು ಹಾಕಿದರೆ ತುರಿ ಕಜ್ಜಿ ಗುಣವಾಗುವುದು.
  • ಸೀಬೆ ಎಲೆ ಮತ್ತು ಅರಸಿಣ ನುಣ್ಣಗೆ ಅರೆದು ಹಚ್ಚುವುದರಿಂದ ತುರಿಕಜ್ಜಿ ಮಾಯವಾಗುತ್ತದೆ.
  • ಆಕಳ ಸಗಣಿಯನ್ನು ಸುಟ್ಟು ಅದರ ಬೂದಿಯೊಂದಿಗೆ ಅಡುಗೆ ಉಪ್ಪು ಬೆರೆಸಿ ಮೈ ಮೇಲೆಲ್ಲಾ ಹಚ್ಚಿ ಅರ್ಧಗಂಟೆ ನಂತರ ಅಂಟುವಾಳ ಕಾಯಿ ಬಳಸಿ ಸ್ನಾನ ಮಾಡುವುದು (ಸಾಬೂನು ಹಚ್ಚಬಾರದು)
  • ನಿಂಬೆರಸದಲ್ಲಿ ಶ್ರೀಗಂಧವನ್ನು ತೇದು ಲೇಪಿಸುವುದರಿಂದ ತುರಿಕಜ್ಜಿ ನಿವಾರಣೆ
  • ನಿಂಬೆಹಣ್ಣಿನ ರಸ ಹಾಗೂ ತುಳಸಿ ರಸದ ಮಿಶ್ರಣ ದುಂಡು ಹುಳ ಕಜ್ಜಿ ತುರಿ ಮತ್ತಿತರ ಚರ್ಮ ರೋಗಗಳಿಗೆ ಉಪಯುಕ್ತ ಔಷಧ
  • ಅಡುಗೆ ಉಪ್ಪು ಮತ್ತು ಬೆಳ್ಳುಳ್ಳಿ ಒಟ್ಟಿಗೆ ಸೇರಿಸಿ ಜಜ್ಜಿ ತೆಂಗಿನ ಎಣ್ಣೆಯೊಡನೆ ಕಲಿಸಿ ಹಚ್ಚುವುದರಿಂದ ತುರಿಕಜ್ಜಿ ಗುಣವಾಗುವುದು.
  • ಬಿಳಿಕಣಗಲ 30 ಎಂಎಲ್ ಹಾಲಿಗೆ 90 ಎಂಎಲ್ ತೆಂಗಿನ ಎಣ್ಣೆಯಲ್ಲಿ ಮಿಶ್ರ ಮಾಡಿ ಚರ್ಮರೋಗಕ್ಕೆ ಹಚ್ಚಿದರೆ ಗುಣವಾಗುತ್ತದೆ. (ಈ ಔಷಧವನನ್ನು ಯಾವುದೇ ಕಾರಣಕ್ಕೂ ಕಣ್ಣಿಗೆ ತಾಗದಂತೆ ದೂರ ಇಡಬೇಕು)

ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು

Please follow and like us:

2 Replies to “ ತುರಿಕೆ ಕಜ್ಜಿ ನಿವಾರಣೆಗೆ ಇಲ್ಲಿದೆ ಮನೆಮದ್ದು”

Leave a Reply

Your email address will not be published. Required fields are marked *

vi.ai, 649458347518047, DIRECT # 41b5eef6 spotxchange.com, 74964, RESELLER, 7842df1d2fe2db34 # 41b5eef6 spotx.tv, 74964, RESELLER, 7842df1d2fe2db34 # 41b5eef6 spotxchange.com, 104684, RESELLER, 7842df1d2fe2db34 # 41b5eef6 spotx.tv, 104684, RESELLER, 7842df1d2fe2db34 # 41b5eef6 spotxchange.com, 122515, RESELLER, 7842df1d2fe2db34 # 41b5eef6 spotx.tv, 122515, RESELLER, 7842df1d2fe2db34 # 41b5eef6 freewheel.tv, 440657, RESELLER # 41b5eef6 freewheel.tv, 440673, RESELLER # 41b5eef6 freewheel.tv, 364193, RESELLER # 41b5eef6 freewheel.tv, 369249, RESELLER # 41b5eef6 rubiconproject.com, 15476, RESELLER, 0bfd66d529a55807 # 41b5eef6 smartadserver.com, 2776, RESELLER # 41b5eef6 pubmatic.com, 156830, RESELLER # 41b5eef6 google.com, pub-5617098146054077, RESELLER, f08c47fec0942fa0 # 41b5eef6 advertising.com, 24831, RESELLER # 41b5eef6