ಕ್ರೀಡೆ

19 ವರ್ಷದೊಳಗಿನ ಕ್ರಿಕೆಟ್​ನಲ್ಲಿ ಶೂನ್ಯ ಸಂಪಾದನೆ ಮಾಡಿದ ತೆಂಡೂಲ್ಕರ್​

ಕೊಲಂಬೋ: ಕ್ರಿಕೆಟ್ ದೇವರು ಸಚಿನ್​ ತೆಂಡೂಲ್ಕರ್​ ಪುತ್ರ ಅರ್ಜುನ್​ ತೆಂಡೂಲ್ಕರ್​ ಶ್ರೀಲಂಕಾದಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ಕ್ರಿಕೆಟ್​ನಲ್ಲಿ ಶೂನ್ಯ ಸಂಪಾದನೆ ಮಾಡಿದ್ದಾರೆ.

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಬೌಲಿಂಗ್​ನಲ್ಲಿ ಮೊದಲ ಅಂತಾರಾಷ್ಟ್ರೀಯ ವಿಕೆಟ್​ ಪಡೆದು ಮಿಂಚಿದ್ದ ಅರ್ಜುನ್​ ಬ್ಯಾಟಿಂಗ್​ ನಲ್ಲಿ ಮಾತ್ರ ಸೊನ್ನೆ ದಾಖಲಿಸಿರುವುದು ಅವರ ಅಪಾರ ಅಭಿಮಾನಿಗಳಿಗೆ ನಿರಾಶೆಉಂಟು ಮಾಡಿದೆ.

ಕೊಲಂಬೋದ ನೊಂಡೆಸ್ಕ್ರಿಪ್ಟ್ಸ್​ ಕ್ರಿಕೆಟ್​ ಕ್ಲಬ್​ನಲ್ಲಿ ನಡೆದ ಟೆಸ್ಟ್​ ಪಂದ್ಯದಲ್ಲಿ ಬ್ಯಾಟಿಂಗ್​ ಮಾಡಿದ ಅರ್ಜುನ್​ ತೆಂಡೂಲ್ಕರ್ ಅವರು 11 ಬೌಲ್​ಗಳನ್ನು ಎದುರಿಸಿ ಯಾವುದೇ ರನ್​ ಬಾರಿಸದೇ ಪೆವಿಲಿಯನ್​ಗೆ ತೆರಳಿದರು.

ಶಶಿಕಾ ದುಲ್ಸಾನ್​ ಬೌಲಿಂಗ್​ನಲ್ಲಿ ಔಟಾಗುವ ಮೂಲಕ ತೀವ್ರ ನಿರಾಸೆ ಅನುಭವಿಸಿದರು.ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸಚಿನ್​ ತೆಂಡೂಲ್ಕರ್​ ಸಹ ಸೊನ್ನೆ ಸುತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.

ಆನಂತರ 1989ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಮೊದಲ ಅಂತರ್ ರಾಷ್ಟ್ರೀಯ ಕ್ರಿಕೆಟ್​ ಪಂದ್ಯದಲ್ಲಿ ತೆಂಡೂಲ್ಕರ್ ಡಕ್​ಔಟ್​ ಆಗಿದ್ದರು. ಆನಂತರ ವಿಶ್ವವೇ ಮೆಚ್ಚುವಂತಹ ಸಾಧನೆ ಮಾಡಿರುವುದು ಗಮನಾರ್ಹಅಂಶವಾಗಿದೆ.

Please follow and like us:

Leave a Reply

Your email address will not be published. Required fields are marked *

vi.ai, 649458347518047, DIRECT # 41b5eef6 spotxchange.com, 74964, RESELLER, 7842df1d2fe2db34 # 41b5eef6 spotx.tv, 74964, RESELLER, 7842df1d2fe2db34 # 41b5eef6 spotxchange.com, 104684, RESELLER, 7842df1d2fe2db34 # 41b5eef6 spotx.tv, 104684, RESELLER, 7842df1d2fe2db34 # 41b5eef6 spotxchange.com, 122515, RESELLER, 7842df1d2fe2db34 # 41b5eef6 spotx.tv, 122515, RESELLER, 7842df1d2fe2db34 # 41b5eef6 freewheel.tv, 440657, RESELLER # 41b5eef6 freewheel.tv, 440673, RESELLER # 41b5eef6 freewheel.tv, 364193, RESELLER # 41b5eef6 freewheel.tv, 369249, RESELLER # 41b5eef6 rubiconproject.com, 15476, RESELLER, 0bfd66d529a55807 # 41b5eef6 smartadserver.com, 2776, RESELLER # 41b5eef6 pubmatic.com, 156830, RESELLER # 41b5eef6 google.com, pub-5617098146054077, RESELLER, f08c47fec0942fa0 # 41b5eef6 advertising.com, 24831, RESELLER # 41b5eef6