ಜಿಲ್ಲೆ

ಬಸವಣ್ಣ ಇಂದಿಗೂ ಪ್ರಸ್ತುತ ಎನ್ನುವುದು ದೊಡ್ಡ ಮೂರ್ಖತನ

ಧಾರವಾಡ : ಬಸವಣ್ಣ ಇಂದಿಗೂ ಪ್ರಸ್ತುತ ಎನ್ನುವುದು ದೊಡ್ಡ ಮೂರ್ಖತನ. ನಮ್ಮ ಸಮಾಜದಲ್ಲಿ ಅಸಮಾನತೆ, ಸ್ತ್ರೀ ಶೋಷಣೆ, ಕಂದಾಚಾರಗಳು ಇನ್ನೂ ಪ್ರಸ್ತುತ ಎಂಬುದನ್ನು ಪರೋಕ್ಷವಾಗಿ ತೋರಿಸಿಕೊಡುತ್ತದೆ. ಇದು ನಾಚಿಕೆ ತರಿಸುವಂತಹ ವಿಷಯ ಎಂದು ಶಿಗ್ಗಾವಿ ಶಾಸಕ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು.

ಅವರು ನಗರದ ಮುರುಘಾಮಠದಲ್ಲಿ ಮುರುಘರಾಜೇಂದ್ರ ಪ್ರಸಾದ ನಿಲಯದ ಶತಮಾನೋತ್ಸವದ ಪ್ರಯುಕ್ತ ಆಯೋಜಿಸಿದ್ದ ಮೃತ್ಯುಂಜಯ ಲೀಲಾ ವಿಲಾಸ ಪ್ರವಚನದ ಮುಕ್ತಾಯದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು‌.

ಬಸವಾದಿ ಶರಣರ ನಾಡಿನಲ್ಲಿ ಇನ್ನೂ ಅನಿಷ್ಠಗಳು, ಅಪಮಾನಗಳು ನಡಿಯುತ್ತಿವೆ. ಈ ಕುರಿತು ಉನ್ನತ ಸ್ಥಾನದಲ್ಲಿರುವರು ಹೆಚ್ವಿನ ಚಿಂತೆ ಮಾಡಬೇಕಿದೆ ಎಂದರು.

ಗದಗನ ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ವಿರಕ್ತ ಮಠಾದೀಶರು ಪಾದಪೂಜೆ ಮಾಡಿಸಿಕೊಳ್ಳಬಾರದು. ಸಮಾಜ ಸೇವೆಗೆ ಅವರು ಮೀಸಲು. ಕ್ರೈಸ್ತ ಮಿಷನರಿಗಳ ರೀತಿ ಕೆಲಸ ಮಾಡಬೇಕು. ಧಾರವಾಡ ಮುರುಘಾಮಠ ವಿರಕ್ತಮಠಗಳಿಗೆ ಮಾದರಿ ಎಂದರು.

ಬೆಳಗಾವಿ ರುದ್ರಾಕ್ಷಿ ಮಠದ ಸಿದ್ದರಾಮ ಶ್ರೀ, ಶಿಗ್ಗಾವಿ ವಿರಕ್ತಮಠದ ಸಂಗನಬಸವ ಸೇರಿದಂತೆ ಅನೇಕರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಇದೇ ವೇಳೆ ಎಳು ವಚನ ಗ್ರಂಥಗಳು ಲೋಕಾರ್ಪಣೆ ಗೊಂಡಿದ್ದು ವಿಶೇಷವಾಗಿತ್ತು.

Please follow and like us:

Leave a Reply

Your email address will not be published. Required fields are marked *

vi.ai, 649458347518047, DIRECT # 41b5eef6 spotxchange.com, 74964, RESELLER, 7842df1d2fe2db34 # 41b5eef6 spotx.tv, 74964, RESELLER, 7842df1d2fe2db34 # 41b5eef6 spotxchange.com, 104684, RESELLER, 7842df1d2fe2db34 # 41b5eef6 spotx.tv, 104684, RESELLER, 7842df1d2fe2db34 # 41b5eef6 spotxchange.com, 122515, RESELLER, 7842df1d2fe2db34 # 41b5eef6 spotx.tv, 122515, RESELLER, 7842df1d2fe2db34 # 41b5eef6 freewheel.tv, 440657, RESELLER # 41b5eef6 freewheel.tv, 440673, RESELLER # 41b5eef6 freewheel.tv, 364193, RESELLER # 41b5eef6 freewheel.tv, 369249, RESELLER # 41b5eef6 rubiconproject.com, 15476, RESELLER, 0bfd66d529a55807 # 41b5eef6 smartadserver.com, 2776, RESELLER # 41b5eef6 pubmatic.com, 156830, RESELLER # 41b5eef6 google.com, pub-5617098146054077, RESELLER, f08c47fec0942fa0 # 41b5eef6 advertising.com, 24831, RESELLER # 41b5eef6