Related Articles
ಅರ್ಚಕರ ಬೆದರಿಕೆ ಹಿನ್ನೆಲೆ : ಶಬರಿಮಲೆಯಿಂದ ವಾಪಸಾಗಲು ಇಬ್ಬರು ಮಹಿಳೆಯರು ಒಪ್ಪಿಗೆ
ಪಂಪಾ/ಹೊಸದಿಲ್ಲಿ : ಸುಮಾರು 300 ಪೊಲೀಸರ ಬೆಂಗಾವಲಿನೊಂದಿಗೆ ಶಬರಿಮಲೆ ದೇಗುಲ ಮುಖ್ಯದ್ವಾರದತ್ತ ತೆರಳಿದ್ದ ಇಬ್ಬರು ಮಹಿಳೆಯರು ಭಾರೀ ಪ್ರತಿಭಟನೆ ಹಾಗೂ ದೇಗುಲದ ಅರ್ಚಕರ ಬೆದರಿಕೆಯ ಹಿನ್ನೆಲೆಯಲ್ಲಿ ವಾಪಸಾಗಲು ಒಪ್ಪಿದ್ದಾರೆ. ಒಂದು ವೇಳೆ ಮಹಿಳೆಯರು ಅಯ್ಯಪ್ಪ ದೇಗುಲದೊಳಗೆ ಪ್ರವೇಶಿಸಿದರೆ, ಪೂಜಾ ಕೈಂಕರ್ಯವನ್ನು ನಿಲ್ಲಿಸುವುದಾಗಿ ದೇಗುಲದ ಅರ್ಚಕರು ಬೆದರಿಕೆ ಹಿನ್ನೆಲೆಯಲ್ಲಿ ಇಬ್ಬರು ಮಹಿಳೆಯರು ಅಲ್ಲಿಂದ ವಾಪಾಸ್ಸಾಗಲು ಸಮ್ಮತಿ ಸೂಚಿಸಿದ್ದಾರೆ. ಅವರ ಜೊತೆ ಮಾತುಕತೆ ನಡೆಸಿದ ಇನ್ಸ್ಪೆಕ್ಟರ್ ಜನರಲ್ ಎಸ್. ಶ್ರೀಜಿತ್ ಪ್ರತಿಭಟನಾಕಾರರ ಮನವೊಲಿಸಲು ಯಶಸ್ವಿಯಾದರು. ಹೈದರಾಬಾದ್ನ ಓರ್ವ ಪತ್ರಕರ್ತೆ ಹಾಗೂ […]
ಬಹುಪಯೋಗಿ ಈ ಕರಿ ಬೇವು
ಮೂಲವ್ಯಾದಿಯಿಂದ ಬಳಲುವವರು ಕರಿಬೇವಿನ ಚಿಗುರು ಎಲೆಗಳನ್ನು ಜೇನು ತುಪ್ಪದಲ್ಲಿ ಅದ್ದಿ ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ಊರಿ ಹಾಗೂ ನೋವು ಕಡಿಮೆಯಾಗುತ್ತದೆ. ಕರಿಬೇವು ಸೊಪ್ಪು ತುಂಬಾ ಒಗರು ಅಗಿರುವುದರಿಂದ ದೇಹದ ಬಿಸಿ ಕಡಿಮೆ ಮಾಡುತ್ತದೆ. ಮಜ್ಜಿಗೆ ಅಥವಾ ಜೇನಿನಲ್ಲಿ ಕರಿಬೇವು ನಿಂಬೆ ರಸದೊಡನೇ ಸೇವಿಸುವುದರಿಂದ ಜೀರ್ಣಕೋಶ ಶುಚಿಯಾಗುತ್ತದೆ. ಜೀರ್ಣ ವ್ಯವಸ್ಥೆ ಬಲಿಷ್ಟವಾಗುತ್ತದೆ. ಪ್ರತಿ ದಿನ ಖಾಲಿ ಹೊಟ್ಟೆಗೆ 7-8 ಕರಿಬೇವು ಎಲೆಗಳನ್ನು ತಿಂದರೆ ಅಧಿಕ ಶಾಖದಿಂದಲೇ ಶೀಘ್ರ ಬೊಳೆ ತಲೆಯ ಮೇಲೆ ಹೊಟ್ಟು ಹುಟ್ಟಿಕೊಳ್ಳುತ್ತವೆ. 12 ದಿನ […]
ಬೆಳಗಾವಿ ವಿಭಾಗ ಮಟ್ಟದ ಯೋಗ ಸ್ಪರ್ಧೆ
ಧಾರವಾಡ : ನಿರಂತರ ಯೋಗ ಸಾಧನೆಯಿಂದ ಮನಸ್ಸಿನಲ್ಲಿರಬಹುದಾದ ಎಲ್ಲ ದ್ವಂದ್ವ-ಗೊಂದಲಗಳಿಗೆ ಮುಕ್ತಿಯಾಗಿ ಮನುಷ್ಯ ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳು ಮುಕ್ತ ನೆಲೆಯಲ್ಲಿ ಏಕಾಗ್ರತೆಯನ್ನು ಸಾಧಿಸಿ ಉನ್ನತ ಕಲಿವಿನ ಫಲವನ್ನು ಹೊಂದುತ್ತಾರೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಪ್ರತಿಪಾದಿಸಿದರು. ಅವರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಹುಬ್ಬಳ್ಳಿ ಗ್ರಾಮೀಣ ಕ್ಷೆತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಂಟಿ ಆಶ್ರಯದಲ್ಲಿ ಇಲ್ಲಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಆವರಣದಲ್ಲಿ […]