ಅಂತಾರಾಷ್ಟ್ರೀಯ

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 41 ಜನ ಸಾವು

ನವದೆಹಲಿ prajakiran.com : ದೇಶದಲ್ಲಿ ಕಳೇದ 24 ಗಂಟೆಗಳಲ್ಲಿ 41 ಜನ ಸಾವನ್ನಪ್ಪಿದ್ದು, 869 ಜನರಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವಅಗರವಾಲ್ ತಿಳಿಸಿದ್ದಾರೆ.

ಈವರೆಗೆ ದೇಶದಲ್ಲಿ 269 ಜನ ಸಾವನ್ನಪ್ಪಿದ್ದಾರೆ. ಒಟ್ಟು ದೇಶದೆಲ್ಲಡೆ 7347 ಸೋಂಕಿತರು ಇದ್ದಾರೆ.

ದೆಹಲಿಯ 184 ಜನರಿಗೆ ಕರೋನಾ ಸೋಂಕು ತಗುಲಿದೆ. ಅದರಲ್ಲಿ 153 ಜನರಿಗೆ ನಿಜಾಮೋದ್ದಿನ್ ನಂಟಿದೆ.

ತೆಲಂಗಾಣದಲ್ಲಿ 497, ಗುಜರಾತ್ 328ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಕಳೇದ 24 ಗಂಟೆಗಳಲ್ಲಿ 220 ಜನರಿಗೆ ಹರಡಿದ್ದು, 24 ಗಂಟೆಗಳಲ್ಲಿ 20 ಜನ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರವೊಂದರಲ್ಲಿಯೇ 1574ರಷ್ಟಿದೆ.

ಕೇಂದ್ರಸಚಿವ ಹರ್ಷವರ್ಧನ್ ಹೇಳಿಕೆ ನೀಡಿದ್ದಾರೆ. ದೇಶದ ಎಲ್ಲ ರಾಜ್ಯಗಳಿಗೆ 41 00 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *