Related Articles
ದೇಶದ ಉಳಿವಿಗಾಗಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಸಿ
ಹೈದ್ರಾಬಾದ್ : ದೇಶದ ಉಳಿವಿಗಾಗಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಸುವುದೇ ನಮ್ಮ ಮುಖ್ಯ ಉದ್ದೇಶ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಅವರು ಗುರುವಾರ ತೆಲುಗು ದೇಶಂ ಪಕ್ಷದ ವರಿಷ್ಟ ಚಂದ್ರಬಾಬು ನಾಯ್ಡು ಅವರೊಂದಿಗೆ ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರಜಾಪ್ರಭುತ್ವದ ಉಳಿವಿಗಾಗಿ ನಾವೆಲ್ಲಾ ಒಂದಾಗಿ ಹೋರಾಟ ನಡೆಸುತ್ತೇವೆ. ದೇಶದ ಪ್ರಜಾಪ್ರಭುತ್ವ ಎತ್ತಿಹಿಡಿಯಲು ಬಿಜೆಪಿಯೇತರ ಎಲ್ಲರ ಪಕ್ಷಗಳು ಒಂದಾಗಿ ಹೋರಾಡುತ್ತೇವೆ. ಈ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಬೃಹತ್ ಸಮಾವೇಶ ಆಯೋಜಿಸುವ ಮೂಲಕ ಸಂದೇಶ ರವಾನಿಸುತ್ತೇವೆ […]
ಸರ್ಪ ಸುತ್ತಕ್ಕೆ ಇಲ್ಲಿದೆ ಮನೆ ಮದ್ದು
* ಗೋಟಿ ಅಡಿಕೆಯನ್ನು ಅಕ್ಕಿ ತೊಳದ ನೀರಿನಲ್ಲಿ ಅರೆದು ಶರೀರಕ್ಕೆಲ್ಲ ದಿನಕ್ಕೆ 4 ರಿಂದ 6 ಬಾರಿ ಲೇಪಿಸುತ್ತಿರುವುದರಿಂದ ಸರ್ಪರೋಗ ಪರಿಹಾರ ವಾಗುತ್ತದೆ. * ಅಡುಸೋಗೆ ಎಲೆಯನ್ನು ನೀರಿನಲ್ಲಿ ಹಾಕಿ ಬೇಯಿಸಿ ಆ ನೀರಿನಿಂದ ನಿತ್ಯ ಸ್ನಾನ ಮಾಡುವುದರಿಂದ ಸರ್ಪಸುತ್ತ ಶಮನವಾಗುವುದು. * ಗರಿಕೆಯ ಹುಲ್ಲನ್ನು ತಣ್ಣೀರಿನಿಂದ ನುಣ್ಣಗೆ ಅರೆದು 20 ರಿಂದ 30 ದಿನ ಲೇಪನ ಹಾಗೂ ಸೇವೆನೆ ಯಿಂದ ಸರ್ಪರೋಗ ನಿವಾರಣೆ ಯಾಗುವುದು. * ಸೇಬು ಹಣ್ಣನ್ನು ಸಿಪ್ಪೆ ತೆಗೆದು ಬೇಯಿಸಿ, ಸರ್ಪಸುತ್ತಿನ ಪ್ರದೇಶಕ್ಕೆ […]
ಕೃಷ್ಣಾ ನದಿಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ
ಬೆಳಗಾವಿ : ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಭಾನುವಾರ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳಾ-ಯಡೂರು ಸೇತುವೆ ಮೇಲೆ ಈ ರ್ದುಘಟನೆ ನಡೆದಿದ್ದು, ಆತ್ಮಹತ್ಯೆಗೆ ಈವರೆಗೆ ಕಾರಣ ತಿಳಿದುಬಂದಿಲ್ಲ. ಕಲ್ಲೋಳ ಯಡೂರು ಸೇತುವೆ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡವರನ್ನು ಯಡುರ ನಿವಾಸಿಗಳಾದ ಅಶೋಕ ಕಾಂಬಳೆ ಹಾಗೂ ನಿರ್ಮಲ ಕಾಂಬಳೆ ವಯಸ್ಸಾದ ದಂಪತಿಗಳಾಗಿದ್ದರೆ, ಅವರ ಮಗ , ಆನಂದ ಕಾಂಬಳೆ ಸಹ ಅವರೊಂದಿಗೆ ಕೃಷ್ಣಾ ನದಿಗೆ ಹಾರಿ ಪ್ರಾಣ ಬಿಟ್ಟಿದ್ದಾನೆ. […]



