ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಗುರುವಾರ 47 ಜನರಿಗೆ ವಕ್ಕರಿಸಿದ ಸೋಂಕು

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಗುರುವಾರ ಸಂಜೆ ಮತ್ತೆ ಹೊಸದಾಗಿ 47 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ.

ಪಿ- 10805 ಸಂಪರ್ಕದಿಂದ ಡಿಡಬ್ಲ್ಯೂಡಿ 381-ಪಿ- 16913 ಸೋಂಕಿತ 38 ವರ್ಷದ ಮಹಿಳೆ, ಡಿಡಬ್ಲ್ಯೂಡಿ 382-ಪಿ- 16914 ಸೋಂಕಿತ 18 ವರ್ಷದ ಬಾಲಕಿ, 384-ಪಿ- 16916 ಸೋಂಕಿತ 23 ವರ್ಷದ ಯುವಕ,

ಡಿಡಬ್ಲ್ಯೂಡಿ 385-ಪಿ- 16917 ಸೋಂಕಿತ 22 ವರ್ಷದ ಯುವತಿ, ಡಿಡಬ್ಲ್ಯೂಡಿ 386-ಪಿ- 16918 ಸೋಂಕಿತ 26 ವರ್ಷದ ಯುವಕನಿಗೆ ಪಿ-10805, ಡಿಡಬ್ಲ್ಯೂಡಿ 388-ಪಿ- 16920 ಸೋಂಕಿತ 45 ವರ್ಷದ ಮಹಿಳೆ, ಡಿಡಬ್ಲ್ಯೂಡಿ-390-ಪಿ 16922 28 ವರ್ಷದ ಯುವತಿ, ಡಿಡಬ್ಲ್ಯೂಡಿ-392-ಪಿ 16924, 31ವರ್ಷದ ಯುವಕನಿಗೆಹರಡಿದೆ.



ನೆಗಡಿ, ಕೆಮ್ಮು, ಜ್ವರ : ಡಿಡಬ್ಲ್ಯೂಡಿ 383-ಪಿ- 16915 ಸೋಂಕಿತ 38 ವರ್ಷದ ಮಹಿಳೆ, ಡಿಡಬ್ಲ್ಯೂಡಿ ಸಂಪರ್ಕ, ಡಿಡಬ್ಲ್ಯೂಡಿ 387-ಪಿ- 16919 ಸೋಂಕಿತ 49 ವರ್ಷದ ವ್ಯಕ್ತಿ, ಡಿಡಬ್ಲ್ಯೂಡಿ 395-ಪಿ- 16927 ಸೋಂಕಿತ 38 ವರ್ಷದ ವ್ಯಕ್ತಿ,

ಡಿಡಬ್ಲ್ಯೂಡಿ 401-ಪಿ- 16933 ಸೋಂಕಿತ 29 ವರ್ಷದ ಯುವಕ, ಡಿಡಬ್ಲ್ಯೂಡಿ 404-ಪಿ- 16936 ಸೋಂಕಿತ 73 ವರ್ಷದ ವೃದ್ದ, ಡಿಡಬ್ಲ್ಯೂಡಿ 405-ಪಿ- 16937 ಸೋಂಕಿತ 20 ವರ್ಷದ ಯುವಕ, ಡಿಡಬ್ಲ್ಯೂಡಿ 406-ಪಿ-16938 ಸೋಂಕಿತ 11 ವರ್ಷದ ಬಾಲಕ,

ಡಿಡಬ್ಲ್ಯೂಡಿ 407-ಪಿ- 16939 ಸೋಂಕಿತ 37 ವರ್ಷದ ಮಹಿಳೆ, ಡಿಡಬ್ಲ್ಯೂಡಿ 408-ಪಿ- 16940 ಸೋಂಕಿತ 42 ವರ್ಷದ ಮಹಿಳೆ, ಡಿಡಬ್ಲ್ಯೂಡಿ 409-ಪಿ- 16941 ಸೋಂಕಿತ 30 ವರ್ಷದ ಯುವಕ, ಡಿಡಬ್ಲ್ಯೂಡಿ 410-ಪಿ- 16942 ಸೋಂಕಿತ 18 ವರ್ಷದ ಬಾಲಕ,



ಡಿಡಬ್ಲ್ಯೂಡಿ 411-ಪಿ- 16943 ಸೋಂಕಿತ 20 ವರ್ಷದ ಯುವತಿ, ಡಿಡಬ್ಲ್ಯೂಡಿ 412-ಪಿ- 16944 ಸೋಂಕಿತ 55 ವರ್ಷದ ವ್ಯಕ್ತಿ, ಡಿಡಬ್ಲ್ಯೂಡಿ 413-ಪಿ- 16945 ಸೋಂಕಿತ 17 ವರ್ಷದ ಬಾಲಕ, ಡಿಡಬ್ಲ್ಯೂಡಿ 414 ಪಿ- 16946 ಸೋಂಕಿತ 41 ವರ್ಷದ ವ್ಯಕ್ತಿ,

ಡಿಡಬ್ಲ್ಯೂಡಿ 417-ಪಿ- 16949 ಸೋಂಕಿತ 43 ವರ್ಷದ ಯುವಕ, ಡಿಡಬ್ಲ್ಯೂಡಿ 418-ಪಿ- 16950 ಸೋಂಕಿತ 28 ವರ್ಷದ ಯುವತಿ, ಡಿಡಬ್ಲ್ಯೂಡಿ 422- ಪಿ- 16954 ಸೋಂಕಿತ 66 ವರ್ಷದ ವೃದ್ದೆ, ಡಿಡಬ್ಲ್ಯೂಡಿ 425-ಪಿ- 16957 ಸೋಂಕಿತ 47 ವರ್ಷದ ಮಹಿಳೆ.

ಪತ್ತೆಯಾಗದ ಸಂಪರ್ಕ : ಡಿಡಬ್ಲ್ಯೂಡಿ 419-ಪಿ- 16951 ಸೋಂಕಿತ 25 ವರ್ಷದ ಯುವಕ, ಡಿಡಬ್ಲ್ಯೂಡಿ 420-ಪಿ- 16952 ಸೋಂಕಿತ 24 ವರ್ಷದ ಯುವತಿ, ಡಿಡಬ್ಲ್ಯೂಡಿ 421-ಪಿ- 16953 ಸೋಂಕಿತ 60 ವರ್ಷದ ವೃದ್ದ,



ಡಿಡಬ್ಲ್ಯೂಡಿ 423-ಪಿ- 16955 ಸೋಂಕಿತ 56 ವರ್ಷದ ಮಹಿಳೆ, ಡಿಡಬ್ಲ್ಯೂಡಿ 424-ಪಿ- 16956 ಸೋಂಕಿತ 60 ವರ್ಷದ ವೃದ್ದ, ಡಿಡಬ್ಲ್ಯೂಡಿ 426-ಪಿ- 16958 ಸೋಂಕಿತ 52 ವರ್ಷದ ವ್ಯಕ್ತಿ,

ಸಂಪರ್ಕದಿಂದ ಕರೋನಾ : ಡಿಡಬ್ಲ್ಯೂಡಿ 391-ಪಿ-16923 ಸೋಂಕಿತ 20 ವರ್ಷದ ಯುವತಿ, ಡಿಡಬ್ಲ್ಯೂಡಿ 393-ಪಿ-16925 ಸೋಂಕಿತ 48 ವರ್ಷದ ಮಹಿಳೆ, ಡಿಡಬ್ಲ್ಯೂಡಿ 415-ಪಿ-16947 ಸೋಂಕಿತ 30 ವರ್ಷದ ಯುವಕ ಇವರೆಲ್ಲರಿಗೆ 12135 ಸಂಪರ್ಕದಿಂದ ಹರಡಿದೆ.

ಡಿಡಬ್ಲ್ಯೂಡಿ 391-ಪಿ-16923 ಸೋಂಕಿತ 20 ವರ್ಷದ ಯುವತಿ, ಡಿಡಬ್ಲ್ಯೂಡಿ 394-ಪಿ-16926 ಸೋಂಕಿತ 45 ವರ್ಷದ ಮಹಿಳೆ, ಡಿಡಬ್ಲ್ಯೂಡಿ 396-ಪಿ-16928 ಸೋಂಕಿತ 28 ವರ್ಷದ ಯುವಕ,



ಡಿಡಬ್ಲ್ಯೂಡಿ 398-ಪಿ-16930 ಸೋಂಕಿತ 3 ವರ್ಷದ ಬಾಲಕಿ, ಡಿಡಬ್ಲ್ಯೂಡಿ 400-ಪಿ-16932 ಸೋಂಕಿತ 10 ವರ್ಷದ ಬಾಲಕಿ, ಡಿಡಬ್ಲ್ಯೂಡಿ 402-ಪಿ-16934 ಸೋಂಕಿತ 35 ವರ್ಷದ ಯುವಕ ಇವರೆಲ್ಲರಿಗೂ ಪಿ-9792 ಸಂಪರ್ಕದಿಂದಕರೋನಾ ಹರಡಿದೆ.

ಡಿಡಬ್ಲ್ಯೂಡಿ 389-ಪಿ-16921 ಸೋಂಕಿತ 43 ವರ್ಷದ ಮಹಿಳೆಗೆ ಪಿ-13475 ಸಂಪರ್ಕದಿಂದ ಬಂದಿದೆ. ಡಿಡಬ್ಲ್ಯೂಡಿ 397 -ಪಿ-16929 ಸೋಂಕಿತ 31 ವರ್ಷದ ಯುವತಿ, ಡಿಡಬ್ಲ್ಯೂಡಿ 399-ಪಿ-16931 ಸೋಂಕಿತ 47 ವರ್ಷದ ಮಹಿಳೆಗೆ ಪಿ-10818 ಸಂಪರ್ಕದಿಂದ ಕರೋನಾ ಹರಡಿದೆ.



ಡಿಡಬ್ಲ್ಯೂಡಿ 403-ಪಿ-16935 ಸೋಂಕಿತ 34 ವರ್ಷದ ಯುವಕನಿಗೆ ಪಿ-14524 ಸಂಪರ್ಕದಿಂದ ಕರೋನಾ ವ್ಯಾಪಿಸಿದೆ. ಸಾರಿ ಕೇಸ್ : ಡಿಡಬ್ಲ್ಯೂಡಿ 427-ಪಿ-16959 ಸೋಂಕಿತ 35 ವರ್ಷದ ಯುವಕ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾನೆ.

ಅಂತರ್ ಜಿಲ್ಲಾ ಪ್ರಯಾಣ : ಡಿಡಬ್ಲ್ಯೂಡಿ 416 ಪಿ-16948 ಸೋಂಕಿತ 38 ವರ್ಷದ ಮಹಿಳೆ ಬೆಂಗಳೂರಿನಿಂದ ಧಾರವಾಡಕ್ಕೆ ಆಗಮಿಸಿದ್ದರು. ಇವರಿಗೆ ಕರೋನಾ ಹರಡಿದೆ.

ಆ ಮೂಲಕ ಜಿಲ್ಲೆಯ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದ್ದು, ಇನ್ನೂ 8 ಜನ ಸೋಂಕಿತರು ಐಸಿಯುನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಿದೆ.



Please follow and like us:
PK Team
1999ರಲ್ಲಿ ಕಾನೂನು ಪದವಿ ಓದುತ್ತಿರುವಾಗಲೇ ಉತ್ತರ ಕರ್ನಾಟಕ ಕನ್ನಡ ದಿನ ಪತ್ರಿಕೆಯ ಕಲಬುರಗಿ ಜಿಲ್ಲೆಯ ವರದಿಗಾರನಾಗಿ ಕನ್ನಡ ಪತ್ರಿಕೋದ್ಯಮಕ್ಕೆ ಕಾಲಿಟ್ಟ ನಾಗರಾಜ ಕಿರಣಗಿ ಅವರು ಆ ಪತ್ರಿಕೆಯಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿ, ಆನಂತರ 2002ರಲ್ಲಿ ಕಲಬುರಗಿ ಜಿಲ್ಲೆಯಿಂದ ಬೀದರ್ ಜಿಲ್ಲೆಯ ಉದಯ ಟಿವಿ ವರದಿಗಾರನಾಗಿ ಪ್ರಯಾಣ ಬೆಳೆಸಿದರು. 2002ರ ಜೂನ್ ನಿಂದ 2005ರ ಡಿಸೆಂಬರ್ ವರೆಗೆ ಬೀದರ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಿ, 2006ರ ಜನವರಿಯಿಂದ ಧಾರವಾಡ ಜಿಲ್ಲೆಯ ಈ ಟಿವಿ ಕನ್ನಡ ವರದಿಗಾರರಾಗಿ ಸೇವೆ ಪ್ರಾರಂಭಿಸಿದರು. 2006ರಿಂದ 2008ರ ವರೆಗೆ ಧಾರವಾಡದಲ್ಲಿ ಕೆಲಸ ಮಾಡಿದ ಬಳಿಕ 2008ರಿಂದ 2009ರ ನವೆಂಬರ್ ವರೆಗೆ ಗದಗ,ಹಾವೇರಿ ಹಾಗೂ ಕೊಪ್ಪಳ ಜಿಲ್ಲೆಯ ಜೀ ಕನ್ನಡ ವಾಹಿನಿ ವರದಿಗಾರನಾಗಿ ಕೆಲಸ ನಿರ್ವಹಿಸಿದರು. 2009ರ ಡಿಸೆಂಬರ್ ನಿಂದ 2011ರ ಎಪ್ರಿಲ್ ವರೆಗೆ ಹಾಸನ ಜಿಲ್ಲೆಯ ಸುವರ್ಣ ನ್ಯೂಸ್ ವರದಿಗಾರರಾಗಿ ಕಾರ್ಯ ನಿರ್ವಹಣೆ ಮಾಡಿದರು. ಆ ಬಳಿಕ 2011ರ ಮೇ ನಿಂದ ಬಳ್ಳಾರಿ ಜಿಲ್ಲೆಯ ಉದಯವಾಣಿ ಕನ್ನಡ ದಿನಪತ್ರಿಕೆ ವರದಿಗಾರರಾಗಿ ಕಾರ್ಯ ನಿರ್ವಹಿಸಿ, 2012ರ ಜನೆವರಿಯಿಂದ 2016ರ ಮೇ ವರೆಗೆ ವಿಜಯವಾಣಿ ಕನ್ನಡ ದಿನಪತ್ರಿಕೆಯಲ್ಲಿ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ, ಆ ಬಳಿಕ ಹಿರಿಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದರು. 2016ರಿಂದ 2017 ರವರೆಗೆ ಧಾರವಾಡ ಜಿಲ್ಲೆಯ ಸಿ 9 ನ್ಯೂಸ್ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಅದಾದ ಬಳಿಕ ಮತ್ತೆ 2017ರಿಂದ 2018ರ ಮಾರ್ಚ್ ವರೆಗೆ ಧಾರವಾಡ ಜಿಲ್ಲೆಯ ಸುವರ್ಣ ನ್ಯೂಸ್ ವರದಿಗಾರರಾಗಿ ಸೇವೆ ಸಲ್ಲಿಸಿದ ನಾಗರಾಜ ಕಿರಣಗಿ ಅವರು ತಮ್ಮ ನೆಚ್ಚಿನ ಗುರುಗಳು, ಮಾರ್ಗದರ್ಶಕರು ಆಗಿರುವ ಹಿರಿಯ ಆಧ್ಯಾತ್ಮಿಕ ಚಿಂತಕರು ಹಾಗೂ ಪ್ರಖ್ಯಾತ ನಾಟಿ ವೈದ್ಯರಾದ ಶ್ರೀ ಶಶಿಕಾಂತ ವಿ. ದೇವಾಡಿಗ ಅವರ ಸಲಹೆ ಮೇರೆಗೆ ಸುದೀರ್ಘ 20 ವರ್ಷಗಳ ಅನುಭವದ ಆಧಾರದ ಮೇಲೆ ತಮ್ಮದೇ ಆದ ಪ್ರಜಾಕಿರಣ ಮೀಡಿಯಾ ಹೌಸ್ ಸ್ಥಾಪಿಸಿ, ಅದರ ಮೂಲಕ www.prajakiran. com online news portal ಹಾಗೂ prajakiran YouTube channel ಮುನ್ನಡೆಸುತ್ತಿದ್ದಾರೆ. ' ಕೇವಲ ಮೂರು ವರ್ಷಗಳ ನಂತರ ನಿಮ್ಮ ನೆಚ್ಚಿನ(ಪ್ರಜಾಕಿರಣ.ಕಾಮ್) Prajakiran.com ನಲವತ್ತು ಲಕ್ಷ ಓದುಗರನ್ನು ಹೊಂದಿದ ಸಾರ್ಥಕ ಭಾವ, ಯೂಟ್ಯೂಬ್ ಚಾನಲ್ ಒಂದು ಕೋಟಿ ಇಪ್ಪತ್ತು ಲಕ್ಷ ವೀಕ್ಷಕರನ್ನು ಹೊಂದಿರುವ ಸಂಭ್ರಮ, follow/like: Prajakiran News ಫೇಸ್ ಬುಕ್ ಪೇಜ್ ಐದು ಸಾವಿರ ಗಡಿ ತಲುಪಿರುವ ಸಮಾಧಾನ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ಅದು ಸದಾ ಕಾಲ ಹೀಗೆ ಇರಲಿ ನಾಗರಾಜ ಕಿರಣಗಿ
http://prajakian.com

Leave a Reply

Your email address will not be published. Required fields are marked *