- ಉಪ್ಪು : ಸೌಗಂಧಿ ಸಹಿತ ಜನಾರ್ಧನ
- ಚಟ್ನಿ : ಕೋಸಂಬರಿ ಸತ್ಯ ಸಹಿತ ಪದ್ಮನಾಭ
- ಕೊಬ್ಬರಿ ಬಳಸಿರುವ ಪಲ್ಯಗಳು : ಮಂಗಳಾದೇವಿ ಸಹಿತ ಹೃಷಿಕೇಶ
- ಹುಳಿರಹಿತ ಪದಾರ್ಥಗಳು : ಹರಿಣಿ ಸಹಿತ ಸಂಕರ್ಷಣ
- ಕಟು ಅಥವಾ ಕಹಿ ಪದಾರ್ಥಗಳು : ನಿತ್ಯ ಸಹಿತ ಅನಿರುದ್ದ
- ಹುಳಿ ಪದಾರ್ಥಗಳು : ಇಂದಿರಾ ಸಹಿತ ದಾಮೋದರ
- ಸಿಹಿ ಪದಾರ್ಥಗಳು : ಕಮಲಾ ಸಹಿತ ಯಾದವ
- ಹೋಳಿಗೆ : ಕಮಲಾಲಯ ಮಧುಸೂಧನ
- ಗೊಜ್ಜು ಮತ್ತು ಕರಿದ ಪದಾರ್ಥಗಳು : ಸದಾಶ್ರಯ ಅದೋಷಜ
- ಜಹಾಂಗೀರು, ವಡೆ : ಸಖಾದೇವಿ ಸಹಿತ ಅಚ್ಯುತ
- ಕುಂಬಳಕಾಯಿ, ಎಳ್ಳು, ಹಪ್ಪಳ, ಸಂಡಿಗೆ : ಲಕ್ಷ್ಮಿ ನರಸಿಂಹ
- ಹಣ್ಣು ಮತ್ತು ಪಾನಕಗಳು : ಸುಂದರಿ ಸಹಿತ ಉಪೇಂದ್ರ
- ತೊವ್ವೆ : ಧಾನ್ಯ ಸಹಿತ ಶ್ರೀಧರ
- ಪರಮಾನ್ನ, ಪಾಯಸ : ಲಕ್ಷ್ಮಿ ಸಹಿತ ನಾರಾಯಣ
- ಅನ್ನ : ಶ್ರೀಕೇಶವ
- ತುಪ್ಪ : ಪದ್ಮಾ ಸಹಿತ ಗೋವಿಂದ
- ಬೆಣ್ಣೆ : ರಮಾ ಸಹಿತ ತ್ರಿವಿಕ್ರಮ
- ಹಾಲು : ಪದ್ಮಿನಿ ಸಹಿತ ಗೋವಿಂದ
- ಮೊಸರು : ವೃಕ್ಷಾಕಪಿ ಸಹಿತ ವಾಮನ
- ಕುಡಿಯುವ ನೀರು : ಶ್ರೀಕೃಷ್ಣ
- ಸಕ್ಕರೆ, ಬೆಳೆ : ದಕ್ಷಿಣಾ ಸಹಿತ ವಾಸುದೇವ
- ಶ್ಯಾವಿಗೆ, ಇಂಗು, ಏಲಕ್ಕಿ, ಕೇಸರಿ, ಕರ್ಪೂರ, ಜೀರಿಗೆ : ಆನಂದ ಸಹಿತ ಪುರುಷೋತ್ತ,
- ವೀಳ್ಯದೆಲೆ : ಶ್ರೀಹರಿ
- ನಿಂಬೆ, ಪಾನಕ : ವಿಶ್ವ
ಮಾಹಿತಿ PRAJAKIRAN.COM : ಶಶಿಕಾಂತ ದೇವಾಡಿಗ, ಆಧ್ಯಾತ್ಮಿಕ ಚಿಂತಕರು