Related Articles
ಸಾಯಿ ಬಾಬಾ ಸಮಾಧಿ ಶತಮಾನೋತ್ಸವ : ನೂರು ದಿನ ನೂರು ಭಜನೆಗೆ ತೆರೆ
ಧಾರವಾಡ : ಇಲ್ಲಿಯ ಕೆಲಗೇರಿ ರಸ್ತೆಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಶನಿವಾರ ನೂರು ದಿನ ನೂರು ಭಜನೆ ಕಾರ್ಯಕ್ರಮಕ್ಕೆ ವಿದ್ಯುಕ್ತ ತೆರೆ ಎಳೆಯಲಾಯಿತು. ಶಿರಡಿ ಸಾಯಿ ಬಾಬಾ ಸಮಾಧಿ ಶತಮಾನೋತ್ಸವ ಹಾಗೂ ದೇವಸ್ಥಾನದ 16ನೇ ವಾರ್ಷಿಕೋತ್ಸವ ಹಿನ್ನಲೆಯಲ್ಲಿ ಮೂರು ತಿಂಗಳ ಹಿಂದೆಯೇ ಆರಂಭಗೊಂಡ ನೂರು ದಿನ ನೂರು ಭಜನೆ ಕಾರ್ಯಕ್ರಮವೂ ಇಂದು ಸಾವಿರಾರು ಸದ್ಭಕ್ತರ ಸಮ್ಮುಖದಲ್ಲಿ ಭಜನೆಯ ಮೂಲಕವೇ ಮಂಗಳ ಹಾಡಿದ್ದು ವಿಶೇಷವಾಗಿತ್ತು. ಧಾರವಾಡದ ನೂರು ಭಕ್ತರ ಮನೆಗೆ ತೆರಳಿದ ಶ್ರೀ ಶಿರಡಿ ಸಾಯಿ ಬಾಬಾ […]
ಸಿಂಥೆಟಿಕ್ ಟ್ರಾಕ್ ರಕ್ಷಣೆಗಾಗಿ ಒಂದು ದಿನದ ಸಾಂಕೇತಿಕ ಧರಣಿ
ಧಾರವಾಡ : ಇಲ್ಲಿಯ ಆರ್ ಎನ್ ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿರುವ ಸಿಂಥೆಟಿಕ್ ಟ್ರಾಕ್ ರಕ್ಷಣೆಗಾಗಿ ಧಾರವಾಡ ಜಿಲ್ಲಾ ಓಲಂಪಿಕ್ ಸಂಸ್ಥೆ, ಹಲವಾರು ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಜಿಲ್ಲಾ ಕ್ರೀಡಾಂಗಣದ ಎದುರುಗಡೆ ಸೋಮವಾರ ಸಿಂಥೆಟಿಕ್ ಟ್ರಾಕ್ ಉಳಿಸಲು ಒತ್ತಾಯಿಸಿ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿದರು. ಕಳೆದ ಹಲವು ವರ್ಷಗಳಿಂದ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಈ ಬಾರಿ ಮುಖ್ಯಮಂತ್ರಿ ಗಮನ ಸೆಳೆಯುವ ಉದ್ದೇಶದಿಂದ ಸಾಂಕೇತಿಕ ಪ್ರತಿಭಟನೆ ನಡೆಸಿದ್ದೇವೆ. ಜಿಲ್ಲಾಡಳಿತ ಕೂಡಲೇ […]
ನನಗೆ ಸಚಿವ ಸ್ಥಾನಕ್ಕಿಂತ ಧಾರ್ಮಿಕ ನಂಬಿಕೆ, ದೇವರೇ ಮುಖ್ಯ
ಬೆಳಗಾವಿ : ನಾನು ದೇವರಲ್ಲಿ ನಂಬಿಕೆ ಇಟ್ಟಿದ್ದು, ದೇವರಲ್ಲಿ ಏನೂ ಒಂದು ಮೊರೆ ಇಟ್ಟಿದ್ದೇನೆ. ಅದು ಈಡೇರುವ ವರೆಗೆ ಸಚಿವ ಸಂಪುಟ ಸಭೆಗೂ ಹೋಗಲ್ಲ. ಸರಕಾರದ ಕಾರ್ ಕೂಡ ಏರಲ್ಲ ಎಂದು ಸಚಿವ ರಮೇಶ ಜಾರಕಿಹೊಳಿ ಸ್ಪಷ್ಟಪಡಿಸಿದರು. ಅವರು ಶನಿವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇವರು ಬಳಿ ಕೇಳಿಕೊಂಡಿದ್ದು ನಿಮಗೆ ಹೇಳಕ್ಕೆ ಆಗಲ್ಲ. ನನಗೆ ಸಚಿವ ಸ್ಥಾನಕ್ಕಿಂತ ಧಾರ್ಮಿಕ ನಂಬಿಕೆ, ದೇವರೇ ಮುಖ್ಯ ಎಂದರು. ನನಗೆ ಗ್ರಂಥಾಲಯ ಸಚಿವ ಸ್ಥಾನ ಕೊಟ್ಟರೂ ನಿರ್ವಹಿಸುತ್ತೇನೆ. ನನ್ನ ಬೇಡಿಕೆ ದೇವರಲ್ಲಿ […]