ರಾಜ್ಯ

ಒಂದು ಹುಡುಗನಿಗಾಗಿ ಮೂವರು ಹುಡುಗಿಯರ ಕಿತ್ತಾಟ

ಹುಬ್ಬಳ್ಳಿ : ಒಂದು ಹುಡುಗನಿಗಾಗಿ ಮೂವರು ಹುಡುಗಿಯರು ಪರಸ್ಪರ ನಡು ರಸ್ತೆಯಲ್ಲಿಯೇ ಕಿತ್ತಾಡಿಕೊಂಡ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.

ಇಲ್ಲಿಯ ಗೋಕುಲ್ ರಸ್ತೆಯಲ್ಲಿ ಹಾಡ ಹಗಲೇ ಮೂವರು ಕಾಲೇಜ್ ವಿದ್ಯಾರ್ಥಿನಿಯರು ಈ ರೀತಿ ನಡು ರಸ್ತೆಯಲ್ಲಿ ಜಡೆ ಜಗಳ ಆಡಿರುವುದು ಸ್ಥಳೀಯರಿಗೆ ಆತಂಕ ತಂದಿತ್ತು.

ಕೂಡಲೇ ಅನೇಕರು ಮಧ್ಯಪ್ರವೇಶ ಮಾಡಿ ಅವರಿಗೆ ತಿಳುವಳಿಕೆ ಹೇಳಿ, ಮನೆ ದಾರಿ ತೋರಿಸಿದ್ದಾರೆ.

ಈ ಮೂವರು ವಿದ್ಯಾರ್ಥಿನಿಯರು ಪ್ರತಿಷ್ಟಿತ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿನಿಯರು ಎಂದು ತಿಳಿದುಬಂದಿದ್ದು, ಮೂವರು ವಿದ್ಯಾರ್ಥಿನಿಯರು ಒಬ್ಬನೇ ಹುಡುಗನನ್ನ ಸಿನಿಮೀಯ ರೀತಿಯಲ್ಲಿ ಪ್ರೀತಿಸುತ್ತಿದ್ದರು.

ಹುಡುಗ ಎಷ್ಟೇ ಸಮಜಾಯಿಸಿ ನೀಡಿ, ಜಗಳ ಬಿಡಿಸಿದರೂ ಅವರು ಮಾತ್ರ ಇದಕ್ಕೆ ಸೊಪ್ಪು ಹಾಕದೆ, ಒದೆ ನೀಡುತ್ತಲೇ ಇದ್ದರು.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುವ ಮೂಲಕ ಭಾರೀ ಸುದ್ದಿಯಾಗಿದೆ.

Please follow and like us:

Leave a Reply

Your email address will not be published. Required fields are marked *

vi.ai, 649458347518047, DIRECT # 41b5eef6 spotxchange.com, 74964, RESELLER, 7842df1d2fe2db34 # 41b5eef6 spotx.tv, 74964, RESELLER, 7842df1d2fe2db34 # 41b5eef6 spotxchange.com, 104684, RESELLER, 7842df1d2fe2db34 # 41b5eef6 spotx.tv, 104684, RESELLER, 7842df1d2fe2db34 # 41b5eef6 spotxchange.com, 122515, RESELLER, 7842df1d2fe2db34 # 41b5eef6 spotx.tv, 122515, RESELLER, 7842df1d2fe2db34 # 41b5eef6 freewheel.tv, 440657, RESELLER # 41b5eef6 freewheel.tv, 440673, RESELLER # 41b5eef6 freewheel.tv, 364193, RESELLER # 41b5eef6 freewheel.tv, 369249, RESELLER # 41b5eef6 rubiconproject.com, 15476, RESELLER, 0bfd66d529a55807 # 41b5eef6 smartadserver.com, 2776, RESELLER # 41b5eef6 pubmatic.com, 156830, RESELLER # 41b5eef6 google.com, pub-5617098146054077, RESELLER, f08c47fec0942fa0 # 41b5eef6 advertising.com, 24831, RESELLER # 41b5eef6