Related Articles
ಗರ್ಭಿಣಿಯರ ಆರೋಗ್ಯ
ಗರ್ಭಧಾರಣೆ ಸಮಯದಲ್ಲಿ ಉಳಿದ ದಿನಕ್ಕಿಂತಲೂ ಹೆಚ್ಚು ಪೋಷಕಾಂಶಗಳು ಅಗತ್ಯವಾಗುತ್ತವೆ. ಮಹಿಳೆಯರಿಗೆ ಗರ್ಭಸ್ಥ ಶಿಶುವು ಆರೋಗ್ಯವಾಗಿ ಬೆಳೆಯಬೇಕೆಂದರೆ ಎರಡರಷ್ಟು ವಿಟಮಿನ್ ಗಳು, ಖನಿಜ ಲವಣಗಳು ಇರುವ ಆಹಾರವನ್ನು ತೆಗೆದುಕೊಳ್ಳಬೇಕು. ಹೆರಿಗೆ ನಂತರ ಬರುವ ಅನೇಕ ಶಾರೀರಿಕ ಕಿರಿಕಿರಿಗಳಿಂದ ತಪ್ಪಿಸಿಕೊಳ್ಳಲು ಮೊದಲಿನಿಂದ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಅವುಗಳು ಯಾವುವೆಂದರೆ ಡಯಟಿಂಗ್ ಮಾಡುವ ಅಭ್ಯಾಸ ಇದ್ದರೆ ತಕ್ಷಣ ಬಿಟ್ಟು ಬಿಡಬೇಕು. ಒಟ್ಟು ಸ್ತ್ರೀಯರಿಗೆ ದಿನಕ್ಕೆ 2-100 ಕ್ಯಾಲೋರಿಗಳ ಶಕ್ತಿ ಸೇರ್ಪಡೆಯಾಗುವ ಆಹಾರ ಸೇವಿಸಬೇಕು. ದಿನಕ್ಕೆ ನಾಲ್ಕು ಕಪ್ಪುಗಳಷ್ಟು ಹಾಲು ಸೇವಿಸಲೇಬೇಕು. ದಿನಕ್ಕೆ ಎರಡು […]
ಭ್ರಷ್ಟ ಸ್ವಾಮಿ ಮನೆಯಲ್ಲಿದ್ದು ಸಿಕ್ಕಿದ್ದು ಬರೋಬ್ಬರಿ 4.52 ಕೋಟಿ !
ಬೆಂಗಳೂರು : ಸಾರ್ವಜನಿಕರ ಮಾಹಿತಿ ಆಧರಿಸಿ ನಿನ್ನೆಯಿಂದ ದಾಳಿ ಮುಂದುವರೆಸಿರುವ ಎಸಿಬಿ ಅಧಿಕಾರಿಗಳಿಗೆ ಕೆಐಎಡಿಬಿ ಅಧಿಕಾರಿ ಟಿ.ಆರ್. ಸ್ವಾಮಿ ಮನೆಯಲ್ಲಿ ಬರೋಬ್ಬರಿ 4.52 ಕೋಟಿ ನಗದು ದೊರೆತಿದೆ. ಎಸಿಬಿ ಐಜಿಪಿ ಚಂದ್ರಶೇಖರ್ ಈ ಕುರಿತು ಸುದ್ದಿಗೋಷ್ಠಿ ನಡೆಸಿ, ಮಾಹಿತಿ ನೀಡಿದ್ದು, ಸಾಕಷ್ಟು ಮಾಹಿತಿ ಇತ್ತು ಹೀಗಾಗಿ ಎಸ್ಪಿ, ಡಿಎಸ್ಪಿ, ಸೇರಿ 50 ಜನರ ತಂಡದಿಂದ ನಿನ್ನೆಯಿಂದ ಕಾರ್ಯಾಚರಣೆ ಮಾಡಲಾಗಿದೆ ಎಂದರು. ಶನಿವಾರ ಕೂಡ ಅಧಿಕಾರಿಗಳ ದಾಳಿ ಮುಂದುವರೆದಿದೆ. ಖಚಿತ ಮಾಹಿತಿ ಆಧರಿಸಿ ಟಿ.ಆರ್. ಸ್ವಾಮಿ ಅವರಿಗೆ ಸೇರಿದ […]
ಜಲಮಂಡಳಿಯಲ್ಲಿ 4.36 ಕೋಟಿ ಮೊತ್ತದ ಗೋಲ್ ಮಾಲ್
ಧಾರವಾಡ: ಇಲ್ಲಿಯ ಜಲಮಂಡಳಿ ಕಚೇರಿಯನ್ನು ಪೇಪರ್ ಲೇಸ್ ಮಾಡುವ ಉದ್ದೇಶದಿಂದ 2006ರಲ್ಲಿ ಆನ್ ಲೈನ್ ಬಿಲ್ಲಿಂಗ್ ಸಾಪ್ಟ್ ವೇರ್ ಅಭಿವೃದ್ದಿ ಪಡಿಸಲು ಎಸ್ ಪಿ ಎಂ ಎಲ್ ಇನ್ಪ್ರಾ ಲಿ. ಗೆ ನೀಡಲಾಗಿತ್ತು. ಅದಕ್ಕಾಗಿ 4.36 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಆದರೆ ಆ ಪ್ರೋಜೆಕ್ಟ್ 2009ರಲ್ಲಿ ಆರಂಭಗೊಂಡು 2012 ವರಗೆ ಮುಗಿದಿದ್ದರೂ ಈವರೆಗೆ ಜಾರಿಗೊಳಿಸದಿರುವುದು ನೋಡಿದರೆ ಈ ಯೋಜನೆಯಲ್ಲಿ ಭಾರೀ ಗೋಲ್ ಮಾಲ್ ನಡೆಸಿರುವ ಸಾಧ್ಯತೆಯಿದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಆರೋಪಿಸಿದರು. […]