Related Articles
ರೈತರ ಸಾಲಮನ್ನಾಕ್ಕೆ ಯಡಿಯೂರಪ್ಪ ಕಡ್ಡಿ ಆಡಿಸಬಾರದು ಎಂದ ಕುಮಾರಸ್ವಾಮಿ
ಶಿವಮೊಗ್ಗ: 44 ಲಕ್ಷ ರೈತರ 45 ಸಾವಿರ ಕೊಟಿ ಸಾಲ ಮನ್ನಾವನ್ನು ಈ ರಾಜ್ಯ ಸರ್ಕಾರ ಮಾಡುತ್ತದೆ. ಆದರೆ ಅದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಡ್ಡಿ ಆಡಿಸಬಾರದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. ಅವರು ಮಂಗಳವಾರ ಸೊರಬದಲ್ಲಿ ನಡೆದ ಜೆಡಿಎಸ್ ಮತ್ತು ಕಾಂಗ್ರೆಸ್ ಜಂಟಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಇಂತಹ ಸರ್ಕಾರವನ್ನ ನೀವು ಕಳೆದುಕೊಳ್ಳುತ್ತೀರಾ ಅಂತಾ ಕೇಳಿದ ಅವರು, ವರ್ಗಾವಣೆ ದಂಧೆಯಲ್ಲಿ ಕುಮಾರಸ್ವಾಮಿಯವರು ಹಣ ಮಾಡುತ್ತಾರೆ ಅಂತಾ ಯಡಿಯೂರಪ್ಪ ಆರೋಪಿಸುತ್ತಿದ್ದಾರೆ. ಆದರೆ, ನಾನು […]
ವಾಹನದ ಮೂಲಕ ಹದಿನೈದು ದೇಶಗಳ ಪ್ರವಾಸ ಮುಗಿಸಿದ ಇನ್ಸಪೆಕ್ಟರ್
ಧಾರವಾಡ : ವಾಹನದ ಮೂಲಕ ಹದಿನೈದು ದೇಶಗಳ ಪ್ರವಾಸವನ್ನು ಯಶಸ್ವಿಯಾಗಿ ಕೈಗೊಂಡು ಮಂಗಳವಾರ ತಾಯಿನಾಡಿಗೆ ಮರಳಿದ ಪೊಲೀಸ್ ಇನ್ಸಪೆಕ್ಟರ್ ಮುರುಘೇಶ ಚನ್ನಣ್ಣವರ ಅವರನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು. ಎಸಿಸಿಇ ಸದಸ್ಯರಾದ ಸುನೀಲ ಗೋಗಿ, ಪರವೇಜ್ ಶಿವಮೊಗ್ಗ, ಶಮಶುದ್ದೀನ್ ದಿಡಗೂರ, ವಿಜಯೇಂದ್ರ ಪಾಟೀಲ,ಸುನೀಲ ಬಾಗೇವಾಡಿ, ಅರುಣ ಶೀಲವಂತ,ಕಬೀರ ನದಾಫ್ ಸೇರಿದಂತೆ ಅನೇಕರು ಅವರನ್ನು ಸ್ವಾಗತಿಸಿದರು. ಮುರುಗೇಶ ಚೆನ್ನಣ್ಣವರ ಧಾರವಾಡದ ಸಂಚಾರ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಆಗಿದ್ದು, ಆರು ಜನ ಕನ್ನಡಿಗರ ತಂಡ ರೇಷ್ಮೇ ಮಾರ್ಗದಲ್ಲಿ ಜಾಗತಿಕ ತಾಪಮಾನ, […]
ಮಹಿಳಾ ಭಕ್ತರ ಕಾರ್, ಪೊಲೀಸ್ ವಾಹನ ಜಖಂ
ಕೇರಳ : ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಹೋರಾಟ ಕ್ಷಣ ಕ್ಷಣಕ್ಕೂ ತೀವ್ರಗೊಳ್ಳುತ್ತಿದ್ದು, ಶಬರಿಮಲೆ ಕಡೆಗೆ ಹೊರಟ ಮಹಿಳಾ ಪ್ರಯಾಣಿಕರ ಕಾರ್ ಜಖಂಗೊಳಿಸಿದ್ದಾರೆ. ಅಲ್ಲದೆ, ಹೆಚ್ಚಿನ ಬಂದೋಬಸ್ತ್ ಗಾಗಿ ಶಬರಿಮಲೆಗೆ ಹೊರಟ ಪೊಲೀಸ್ ವಾಹನಗಳನ್ನು ಕೂಡ ತಡೆದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ಕಿಡಿಗೇಡಿಗಳು ಪೊಲೀಸರ ವಾಹನಗಳ ಮೇಲೂ ಕಲ್ಲು ತೂರಾಟ ನಡೆಸಿ, ಅವರ ವಾಹನಗಳ ಗ್ಲಾಸ್ ಗಳನ್ನು ಪುಡಿ ಪುಡಿ ಮಾಡಿದ್ದಾರೆ. ಇದೇ ವೇಳೆ ಸ್ಥಳದಲ್ಲಿನ ಘಟನಾವಳಿ ಕುರಿತು ವರದಿ […]