- ಶುಂಠಿ ಹಾಗೂ ಲಿಂಬೆ ಈ ಎರಡು ದೇಹದಲ್ಲಿರುವ ಕಲ್ಮಶವನ್ನು ಹೊರ ಹಾಕುವ ಗುಣಗಳು ಇವೆ. ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದರಿಂದ ದೇಹದ ತೂಕ ಇಳಿಸಿಕೊಳ್ಳಬಹುದು.
- ವಾಕರಿಕೆ ವಾಂತಿ ಭೇದಿ ಸೆಳೆತ ಜೀರ್ಣ ಕ್ರಿಯೆ ಸಮಸ್ಯೆಗಳಿಗೆ ಶಮನಗೊಳಿಸಲು ಶುಂಠಿ ನೆರವಾಗುತ್ತದೆ,
- ಶುಂಠಿ ಮತ್ತು ಲಿಂಬೆ ಜತೆಯಾಗಿ ಸೇರಿದಾಗ ಇದು ಚಯಾ ಪಚಾಯಯನ್ನು ದ್ವಿಗುಣಗೊಳಿಸುವುದು. ಹೊಟ್ಟೆಗೆ ಹೆಚ್ಚು ಆಮ್ಲ ನೀಡುವಂತೆ ಮಾಡುವುದು. ಇದರಿಂದ ಹಸಿವು ಹೆಚ್ಚುತ್ತದೆ.
- ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ಶುಂಠಿಯು ತುಂಬಾ ಪರಿಣಾಮಕಾರಿ, ಅಧಿಕ ಸಕ್ಕರೆ ಮತ್ತು ಕಡಿಮೆ ಸಕ್ಕರೆ ಮಟ್ಟ ಕಾಪಾಡುತ್ತದೆ.
- ರಾತ್ರಿ ಮಲಗುವ ಮುನ್ನ ಶುಂಠಿ ಮತ್ತು ಲಿಂಬೆ ಜ್ಯೂಸ್ ಕೂಡಿದರೆ ಕಿಡ್ನಿಯಲ್ಲಿ ಕಲ್ಲು ಆಗುವುದನ್ನು ತಡೆಯಬಹುದು. ಕಿಡ್ನಿನಲ್ಲಿ ಕಲ್ಲು ಆಗುವುದನ್ನು ತಡೆಯಬಹುದು. ಕಿಡ್ನಿನಲ್ಲಿ ಜಮಾ ಆಗಿರುವಂತಹ ಕಲ್ಲುಗಳು ಒಡೆಯುವುದು.
- ಶುಂಠಿ ಹಾಗೂ ಲಿಂಬೆ ರಸ ಸೇವೆನೆ ಸೂಕ್ಷ್ಮಾಣು ವಿರೋಧಿ ಗುಣಗಳು ಇರುವುದರಿಂದ ಹೊರಗಿನ ಹಾಗೂ ಒಳಗಿನ ಬ್ಯಾಕ್ಟರಿಯಾ ಕೊಲ್ಲುವ ಶಕ್ತಿ ಹೊಂದಿದೆ.
- ಮನೆಯ ಅಡುಗೆಯಲ್ಲಿ ಶುಂಠಿ ಹಾಗೂ ಲಿಂಬೆ ಬಳಸುವುದರಿಂದ ಅಡುಗೆಯ ರುಚಿ ಹೆಚ್ಚಿಸಿ, ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿವೈದ್ಯರು