ರಾಜ್ಯ

ರಕ್ಷಾ ಬಂಧನ ಹಿನ್ನಲೆ : ಸಹೊದರಿಯರಿಗೆ ಶೌಚಾಲಯ ಉಡುಗೊರೆ ನೀಡಿದ ಸಹೊದರರು

ಬೆಳಗಾವಿ : ರಕ್ಷ ಬಂಧನದ ನಿಮಿತ್ಯ ಸಹೋದರರು ತಮ್ಮ ಸಹೋದರರಿಯರಿಗೆ ಒಂದಿಲ್ಲಾ ಒಂದು ಉಡುಗೊರೆ ನೀಡುವುದು ಸಹಜ. ಕೆಲವೊಬ್ಬರು ಕಾರ್, ಬಂಗಾರ, ಬೆಳ್ಳಿ, ಬಟ್ಟೆ ಸೇರಿದಂತೆ ಅವರ ಅಗತ್ಯಕ್ಕೆ ತಕ್ಕಂತೆ ಕೊಡುಗು ನೀಡುವುದನ್ನು ನಾವು ಕೇಳಿದ್ದೇವೆ ನೀವು ಕೂಡ ನೋಡಿದ್ದೀರಿ.

ಆದರೆ ಬೆಳಗಾವಿಯ ಕೆಲ ಸಹೋದರರು ತಮ್ಮ ಸಹೋದರಿಯರ ಮಾನ ಎತ್ತಿಹಿಡಿಯುವ ಉದ್ದೇಶದಿಂದ ಅವರ ಬಯಲು ಶೌಚಕ್ಕೆ ಮುಕ್ತಿ ಹಾಡಿ, ಅವರಿಗೆ ಶೌಚಾಲಯ ನಿರ್ಮಿಸಿಕೊಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಹೌದು ಇದು ಅಚ್ಚರಿಯ ಸಂಗತಿಯಾದರೂ ಎಲ್ಲರೂ ಮನಪೂರ್ವಕವಾಗಿ ಮೆಚ್ಚಲೇಬೇಕಾದ ಸಂಗತಿ. ಅಂದ ಹಾಗೆ ಇದು ಬೆಳಗಾವಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳ ಅಡಿಯಲ್ಲಿ ಸಹೊದರರು ತಮ್ಮ ಸಹೋದರಿಯರಿಗೆ ಶೌಚಾಲಯವನ್ನು ಉಡೊಗೊರೆ ನೀಡುವ ಮೂಲಕ ರಕ್ಷಾಬಂಧನ ಆಚರಿಸಿದರು.

ಅಕ್ಟೋಬರ್ ೨ ರೊಳಗೆ ಜಿಲ್ಲೆಯನ್ನು ಬಯಲು ಬಹಿರ್ದೆಶೆ ಮುಕ್ತ ಮಾಡಲು ಹಲವು ವಿನೂತನ ಕಾರ್ಯಕ್ರಮಗಳನ್ನು ಬೆಳಗಾವಿ ಜಿಲ್ಲಾ ಪಂಚಾಯತ ಹಮ್ಮಿಕೊಂಡಿದ್ದು, ಅದರಲ್ಲಿ ಇದು ಕೂಡ ಒಂದಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್.ಆರ್ ಅವರು ತಿಳಿಸಿದ್ದಾರೆ.

ಇಂದಿನ ರಕ್ಷಾ ಬಂಧನವನ್ನು ಅರ್ಥಪೂರ್ಣವಾಗಿ ಆಚರಿಸಲು ಸಹೊದರರು, ಸಹೊದರಿಯರಿಗೆ ಶೌಚಾಲಯ ಊಡೂಗೊರೆ ನೀಡಲು ಪ್ರೇರೆಪಿಸಲಾಗಿದೆ. ಇದರಿಂದ ಜಿಲ್ಲೆಯಾದ್ಯಂತ ೨೪೦೦ಕ್ಕಿಂತ ಹೆಚ್ಚು ಶೌಚಾಲಯ ನಿರ್ಮಾಣ ಮಾಡಿರುವುದು ಖುಷಿ ತಂದಿದೆ ಎಂದು ಅವರು ತಮ್ಮ ಸಂತಸವನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

vi.ai, 649458347518047, DIRECT # 41b5eef6 spotxchange.com, 74964, RESELLER, 7842df1d2fe2db34 # 41b5eef6 spotx.tv, 74964, RESELLER, 7842df1d2fe2db34 # 41b5eef6 spotxchange.com, 104684, RESELLER, 7842df1d2fe2db34 # 41b5eef6 spotx.tv, 104684, RESELLER, 7842df1d2fe2db34 # 41b5eef6 spotxchange.com, 122515, RESELLER, 7842df1d2fe2db34 # 41b5eef6 spotx.tv, 122515, RESELLER, 7842df1d2fe2db34 # 41b5eef6 freewheel.tv, 440657, RESELLER # 41b5eef6 freewheel.tv, 440673, RESELLER # 41b5eef6 freewheel.tv, 364193, RESELLER # 41b5eef6 freewheel.tv, 369249, RESELLER # 41b5eef6 rubiconproject.com, 15476, RESELLER, 0bfd66d529a55807 # 41b5eef6 smartadserver.com, 2776, RESELLER # 41b5eef6 pubmatic.com, 156830, RESELLER # 41b5eef6 google.com, pub-5617098146054077, RESELLER, f08c47fec0942fa0 # 41b5eef6 advertising.com, 24831, RESELLER # 41b5eef6