ಆಧ್ಯಾತ್ಮ

ಸುಶಾ ಚತುರ್ಥಿ ಆಚರಣೆ

  • ಯಾವ ಮಾಸದಲ್ಲಿಯೇ ಆಗಲಿ ಮಂಗಳವಾರದಿಂದ ಕೂಡಿದ ಚತುರ್ಥಿಯನ್ನು ಸುಶಾ ಎಂದು ಹೇಳುತ್ತಾರೆ.
  • ಈ ವೃತವು ಸ್ತ್ರೀಯರಿಗೆ ಸೌಭಾಗ್ಯ, ಉತ್ತಮ ರೂಪ ಮತ್ತು ಸುಖವನ್ನು ಕೊಡುತ್ತದೆ.
  • ಶಂಕರ ಮತ್ತು ಪಾರ್ವತಿಯರ ತೇಜಸ್ಸಿನಿಂದ ಅಂಗಾರಕನು ಹುಟ್ಟಿದ್ದಾನೆ. ಭೂಮಿಯ ಪುತ್ರನಾದುದರಿಂದ ಅವನನ್ನು ಭೌಮನೆಂದು ಪ್ರಸಿದ್ದನಾದನು.
  • ಕುಜ, ರಕ್ತ, ವೀರ, ಅಂಗಾರಕ ಎಂದು ಹೇಳಲ್ಪಡುತ್ತಾನೆ. ಯಾವ ಮಾನವನು ಹಾಗೂ ಸ್ತ್ರೀಯೂ ಭೌಮವಾರ ಶುಕ್ಲ ಚತುರ್ಥಿ ದಿನ ಉಪವಾಸ ಮಾಡಿ ಭಕ್ತಿಯಿಂದ ಗಣೇಶನನ್ನು ಪೂಜಿಸಿ ಅನಂತ ರಕ್ತ ಚಂದನ ರಕ್ತಪುಷ್ಪ ಮುಂತಾದವುಗಳಿಂದ ಭೌಮನ ಪೂಜೆಯನ್ನು ಮಾಡುತ್ತಾರೋ ಅವರು ಸುಖ ಸಂಪತ್ತಿನಿಂದ ಬಾಳಿ ಬದುಕುತ್ತಾರೆ.

ಮಾಹಿತಿ : ಶಶಿಕಾಂತ ದೇವಾಡಿಗ, ಆಧ್ಯಾತ್ಮಿಕ ಚಿಂತಕರು,

Please follow and like us:

Leave a Reply

Your email address will not be published. Required fields are marked *