ಅಂತಾರಾಷ್ಟ್ರೀಯ

ಟೋರಾಟೋಂದಲ್ಲಿ ಗುಂಡಿನ ದಾಳಿ

ಕೆನಡಾ: ಹುಟ್ಟುಹಬ್ಬದ ಸಂದಂರ್ಭದಲ್ಲಿ ಬಂದೂಕುಧಾರಿ ಆಗುಂತಕನೊಬ್ಬ ಮನಬಂದಂತೆ ಗುಂಡಿನದಾಳಿ ನಡೆಸಿದ ಘಟನೆ ಕೆನಡಾದ ಟೋರೋಂಟೋ ದಲ್ಲಿ ನಡೆದಿದೆ.

ಇದರಿಂದ ಸ್ಥಳದಲ್ಲಿಯೇ ಒಬ್ಬ ಸಾವನ್ನಪ್ಪಿದ್ದು, ಹದಿಮೂರು ಜನರಿಗೆ ಗಂಭೀರ ಗಾಯಗಳಾಗಿವೆ. ಬಳಿಕ ಆತ ಕೂಡ ಗುಂಡು ಹೊಡೆದುಕೊಂಡು ಸಾವನ್ನಪ್ಪಿದ್ದಾನೆ. ಇದರಿಂದಾಗಿ ಟೋರೋಂಟೋದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಕೆನಡಾದಲ್ಲಿ ಸಿಕ್ಕ ಸಿಕ್ಕವರ ಮೇಲೆ ಗುಂಡಿನ ದಾಳಿ ನಡೆಸುವ ಘಟನೆಗಳು ಆಗಾಗ ನಡೆಯುತ್ತಲೇ ಇವೆ. ಇದರಿಂದಾಗಿ ಸ್ಥಳೀಯರು ಬೆಚ್ಚಿಬಿದ್ದಿದ್ದು, ಪೊಲೀಸರು ದಾಳಿಗೆ ಕಾರಣ ಹಾಗೂ ಆತನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Please follow and like us:

Leave a Reply

Your email address will not be published. Required fields are marked *