ರಾಜ್ಯ

ಮೆಚ್ಚಿನ ಸಾಕು ನಾಯಿಯಿಂದಲೇ ಪುಸ್ತಕ ಬಿಡುಗಡೆಗೊಳಿಸಿ ಸಂಭ್ರಮಿಸಿದ ಸುಧಾ ಮೂರ್ತಿ ….!

ಬೆಂಗಳೂರು Prajakiran.com : ತಮ್ಮ ಮೆಚ್ಚಿನ ಸಾಕು ನಾಯಿಯ ಬಗ್ಗೆ ಇನ್‌ಫೋಸಿಸ್‌ ಫೌಂಡೇಶನ್‌ ಅಧ್ಯಕ್ಷೆ ಹಾಗೂ ಸಾಹಿತಿಯೂ ಆಗಿರುವ ಶ್ರಿಮತಿ ಸುಧಾ ಮೂರ್ತಿ ಅವರು ಪುಸ್ತಕ ಬರೆದಿದ್ದಾರೆ.

ಅದಕ್ಕೆ ಗೋಪಿ ಡೈರೀಸ್‌ - ಕಮಿಂಗ್‌ ಹೋಮ್‌ ಎಂದು ಮುದ್ದಾದ ಹೆಸರಿಟ್ಟಿದ್ದು, ಆ ಪುಸ್ತಕವನ್ನು ಶುಕ್ರವಾರ ಬೆಂಗಳೂರಿನಲ್ಲಿ ಲೋಕಾರ್ಪಣೆ ಗೊಳಿಸಿದರು.

ಆ ಪುಸ್ತಕ ಬಿಡುಗಡೆಗೊಳಿಸಿದ್ದು ನೆಚ್ಚಿನ ಸಾಕು ನಾಯಿ ಗೋಪಿಯಿಂದಲೇ ಎನ್ನುವುದು ಈ ಸಮಾರಂಭದ ವಿಶೇಷವಾಗಿತ್ತು

ಪುಸ್ತಕವನ್ನು ಹೀಗೂ ಲೋಕಾರ್ಪಣೆಗೊಳಿಸಬಹುದು ಎಂಬ ಸರಳತೆ ಪ್ರದರ್ಶಿಸಿ ಇತರರಿಗೆ ಮತ್ತೊಮ್ಮೆ ಮಾದರಿಯಾಗಿದ್ದಾರೆ.

ಯಾವುದೇ ಸದ್ದು ಗದ್ದಲವಿಲ್ಲದೆ, ನಡೆದ ಸರಳ ಹಾಗೂ ಸುಂದರ ಸಮಾರಂಭವನ್ನು ಸುಧಾಮೂರ್ತಿ ಆಯೋಜಿಸಿದ್ದರು.

Please follow and like us:

Leave a Reply

Your email address will not be published. Required fields are marked *