ಧಾರವಾಡ: ರೇಸಿಂಗ್ ಬೈಕುಗಳ ಬ್ರಾಂಡ್ ಕೆಟಿಎಂ ನಗರದಲ್ಲಿ ಭಾನುವಾರ ರೋಮಾಂಚಕ ಬೈಕ್ ಸಾಹಸ ಪ್ರದರ್ಶನ ಆಯೋಜಿಸಿತ್ತು. ಚೆನ್ನೆöÊಯಿಂದ ಆಗಮಿಸಿದ್ದ ವೃತ್ತಿಪರ ಸಾಹಸಿ ಬೈಕ್ಚಾಲಕರು ಮೈನವಿರೇಳಿಸುವಂತೆ ಬೈಕ್ ಸಾಹಸ ಪ್ರದರ್ಶಿಸಿದರು.
ನಗರದ ಬಾಸೆಲ್ ಮಿಷನ್ ಸ್ಕೂಲ್ ಆವರಣದಲ್ಲಿ ನಡೆದ ಈ ಸಾಹಸ ಪ್ರದರ್ಶನಕ್ಕೆ ನೂರಾರು ಜನ ಸಾಕ್ಷಿಯಾದರು. ಪ್ರೆÃಕ್ಷಕರು ಉಸಿರು ಬಿಗಿ ಹಿಡಿಯುವಂತೆ ಕೆಟಿಎಂ ಡ್ಯೂಕ್ ಬೈಕ್ಗಳಲ್ಲಿ ಸಾಹಸಗಳನ್ನು ಸಾದರಪಡಿಸಿದರು.
“ಕೆಟಿಎಂ ಬ್ರಾಂಡ್ಅಧಿಕ ಸಾಮರ್ಥ್ಯದ ರೇಸಿಂಗ್ ಬೈಕ್ಗಳಿಗೆ ಹೆಸರಾಗಿದೆ. ಕೆಟಿಎಂ ಬೈಕ್ಗಳು ಚಾಲಕರಿಗೆಯಾವರೀತಿಯರೋಮಾಂಚಕಅನುಭವ ನೀಡಬಹುದುಎನ್ನುವುದನ್ನುಇಂಥ ಪ್ರದರ್ಶನದ ಮೂಲಕ ಸಾಬೀತುಪಡಿಸಲಾಗುತ್ತಿದೆ. ದೇಶದ ಪ್ರಮುಖ ನಗರಗಳಲ್ಲಿ ವೃತ್ತಿಪರ ಸಾಹಸಿ ಸವಾರರು ಈ ಪ್ರದರ್ಶನ ನೀಡುತ್ತಿದ್ದಾರೆ” ಎಂದುಬಜಾಜ್ಆಟೋ ಲಿಮಿಟೆಡ್ನ ಪ್ರೊಬೈಕಿಂಗ್ ವಿಭಾಗದಅಧ್ಯಕ್ಷರಾದಅಮಿತ್ ನಂದಿ ತಿಳಿಸಿದರು.
ಧಾರವಾಡ : ಪಂಜಾಬ ರಾಜ್ಯದ ಫಗ್ವಾರಾದ ಲೌಲಿ ಪ್ರೊಫೇಷನಲ್ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಜರುಗಿದ ರಾಷ್ಟ್ರೀಯ ೫ನೇ ವಿದ್ಯಾರ್ಥಿ ಓಲಂಪಿಕ್ ಕ್ರೀಡೆಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ತಾಲೂಕಿನ ತಿಮ್ಮಾಪೂರ ಗ್ರಾಮದ ನವೀನ್ ಬಸಯ್ಯ ಹಿರೇಮಠಗೆ ಜೂಡೋದಲ್ಲಿ ಚಿನ್ನದ ಪದಕ ಲಭಿಸಿದೆ. ಜೂಡೋ ಪಂದ್ಯದ ೧೯ರ ವಯೋ ಗುಂಪಿನ ೬೦ ಕೆಜಿ ತೂಕದ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ನವೀನ್ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾನೆ. ಅಂತಾರಾಷ್ಟ್ರೀಯ ವಿದ್ಯಾರ್ಥಿ ಓಲಂಪಿಕ್ ಸಮಿತಿಯಿಂದ ಮಾನ್ಯತೆ ಪಡೆದಿರುವ ಹಾಗೂ ಏಷಿಯಾದ ವಿದ್ಯಾರ್ಥಿ ಓಲಂಪಿಕ್ ಕೌನ್ಸಿಲ್ಗೆ ಸಂಲಗ್ನಗೊಂಡಿರುವ […]
ಜಕಾರ್ತ್ : ಇಂಡ್ಯೋನೇಷ್ಯಾದಲ್ಲಿ ನಡೆಯುತ್ತಿರುವ ಎಷ್ಯನ್ ಗೇಮ್ಸನಲ್ಲಿ ಭಾರತದ ಪದಕ ಬೇಟೆ ಗುರುವಾರವೂ ಮುಂದುವರೆದಿದೆ. ಟೆನಿಸ್ ನಲ್ಲಿ ಭಾರತದ ಅಂಕಿತಾ ರೈನಾ ಕಂಚಿನ ಪದಕ ಪಡೆದು ಗೆಲುವಿನ ನಗೆ ಬೀರಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದ ಸೇಮಿ ಫೈನಲ್ಸ್ ನಲ್ಲಿ ಚೀನಾದ ನಂಬರ್ ಒನ್ ಹಾಗೂ ಅಗ್ರಗಣ್ಯ ಆಟಗಾರ್ತಿ ಜಾಂಗ್ ಸೋಯಿ ಅವರ ವಿರುದ್ದ 4-6, 6-7ರ ಸೆಣಸಾಟ ನಡೆಸಿ, ಟೈ ಬ್ರೇಕರ್ ಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಆ ಮೂಲಕ ಎಷ್ಯನ್ ಗೇಮ್ಸನ ಮಹಿಳಾ ಟೆನಿಸ್ ನಲ್ಲಿ […]
ಪಾಕಿಸ್ತಾನ : 2016-17ರ ಪಾಕಿಸ್ತಾನ್ ಸೂಪರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಿಲುಕಿದ್ದ ಮಾಜಿ ಓಪನಿಂಗ್ ಬ್ಯಾಟ್ಸ್ಮೆನ್ ನಾಸಿರ್ ಜೆಮ್ಶಡ್ ಗೆ 10 ವರ್ಷಗಳ ಕಾಲ ನಿಷೇಧ ಹೇರಲಾಗಿದೆ. ಭ್ರಷ್ಟಾಚಾರ ವಿರೋಧಿ ನ್ಯಾಯ ಮಂಡಳಿ ಈ ತೀರ್ಪು ಪ್ರಕಟಿಸಿದ್ದು, ಈ ಕುರಿತಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟ್ವೀಟ್ ಮಾಡಿದ್ದು, ನಾಸಿರ್ ಈ ಹಗರಣದ ಕಿಂಗ್ಪಿನ್ ಎಂದು ಪಿಸಿಬಿ ಹೇಳಿದೆ. ಅಲ್ಲದೇ ಪಿಸಿಬಿಯ ಕಾನೂನು ಸಲಹೆಗಾರ ತಫ್ಜುಲ್ ರಿಝ್ವಿ ಕೂಡ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ […]