ಅಂತಾರಾಷ್ಟ್ರೀಯ

ಪ್ರಧಾನಿ ಮೋದಿಯನ್ನ ಆಹ್ವಾನಿಸುತ್ತಾರಾ ಪಾಕ್ ಪಿಎಂ ?

ಪಾಕಿಸ್ತಾನ್ : ಪಾಕಿಸ್ತಾನ ಪ್ರಧಾನಮಂತ್ರಿಯಾಗಿ ಆಗಸ್ಟ್ 11ರಂದು ಪ್ರಮಾಣ ವಚನ ಸ್ವೀಕರಿಸಲಿರುವ ಇಮ್ರಾನ್ ಖಾನ್ ಅವರು ತಮ್ಮ ಪ್ರಮಾಣ ವಚನ ಸಮಾರಂಭಕ್ಕೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಆಹ್ವಾನಿಸುತ್ತಾರೆಯೇ ಎಂಬ ಕೂತುಹಲ ಇದೀಗ ದೇಶದ್ಯಂತ ಮೂಡಿಸಿದೆ.

ಸಾರ್ಕ್ ರಾಷ್ಟ್ರಗಳ ಗಣ್ಯರನ್ನು ಆಹ್ವಾನಿಸುವ ಸಾಧ್ಯತೆಯಿದೆ. ಅಲ್ಲದೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ವಿಶೇಷ ಆಮಂತ್ರಣ ನೀಡಲು ಪಕ್ಷದ ವಲಯದಲ್ಲಿ ಚರ್ಚೆ ನಡೆಸಲಾಗಿದೆ ಎಂದು ಬಿಟಿಐ ನಾಯಕರು ಹೇಳಿದ್ದಾರೆ.

ಆದರೆ ಈ ಬಗ್ಗೆ ನಮ್ಮ ದೇಶದ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಈವರೆಗೆ ಯಾವುದೇ ಅಧೀಕೃತ ಮಾಹಿತಿ ಬಂದಿಲ್ಲ. ನರೇಂದ್ರ ಮೋದಿಯವರನ್ನು ಆಹ್ವಾನಿಸುತ್ತಾರೆಯೇ ಇಲ್ಲವೇ ಎಂಬುದು ಬಹು ಚರ್ಚೆಗೆ ವೇದಿಕೆ ಒದಗಿಸಿದೆ.

ಇಮ್ರಾನ್ ಖಾನ್ ಬಿಟಿಐ ಪಕ್ಷದ ನಾಯಕರಾಗಿದ್ದರೂ ಕೂಡ ಅವರು ವಿರೋಧಿ ನೆಲದಲ್ಲಿ ಸಂಪ್ರಾದಾಯಿಕ ಎದುರಾಳಿ ದೇಶದ ಪ್ರಧಾನಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಹೀಗಾಗಿ ಒಂದು ವೇಳೆ ಆಹ್ವಾನ ಬಂದರೂ ನಮ್ಮ ದೇಶದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಯವರು ಆ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರಾ ಎಂಬುದು ಇನ್ನೂ ಬಹಿರಂಗಗೊಂಡಿಲ್ಲ.

ಒಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಡೆ ಕುರಿತು ಬಿಸಿ ಬಿಸಿ ಚರ್ಚೆಗಳು ಆರಂಭವಾಗಿದೆ. ಮುಂದೇನಾಗುತ್ತದೆ ಕಾದು ನೋಡಬೇಕಿದೆ.

Please follow and like us:

Leave a Reply

Your email address will not be published. Required fields are marked *

vi.ai, 649458347518047, DIRECT # 41b5eef6 spotxchange.com, 74964, RESELLER, 7842df1d2fe2db34 # 41b5eef6 spotx.tv, 74964, RESELLER, 7842df1d2fe2db34 # 41b5eef6 spotxchange.com, 104684, RESELLER, 7842df1d2fe2db34 # 41b5eef6 spotx.tv, 104684, RESELLER, 7842df1d2fe2db34 # 41b5eef6 spotxchange.com, 122515, RESELLER, 7842df1d2fe2db34 # 41b5eef6 spotx.tv, 122515, RESELLER, 7842df1d2fe2db34 # 41b5eef6 freewheel.tv, 440657, RESELLER # 41b5eef6 freewheel.tv, 440673, RESELLER # 41b5eef6 freewheel.tv, 364193, RESELLER # 41b5eef6 freewheel.tv, 369249, RESELLER # 41b5eef6 rubiconproject.com, 15476, RESELLER, 0bfd66d529a55807 # 41b5eef6 smartadserver.com, 2776, RESELLER # 41b5eef6 pubmatic.com, 156830, RESELLER # 41b5eef6 google.com, pub-5617098146054077, RESELLER, f08c47fec0942fa0 # 41b5eef6 advertising.com, 24831, RESELLER # 41b5eef6