Related Articles
ಮೂಲವ್ಯಾಧಿಗೆ ರಾಮಬಾಣ ಈ ಕಾಮಕಸ್ತೂರಿ
ಒಂದು ಟೀ ಚಮಚ ಬೀಜಗಳನ್ನು ರಾತ್ರಿ ಒಂದು ಬಟ್ಟಲು ನೀರಿನಲ್ಲಿ ನೆನೆ ಇಡಬೇಕು. ಬೆಳಗ್ಗೆ ಇದರಲ್ಲಿ ಸ್ವಲ್ಪ ಕಲ್ಲು ಸಕ್ಕರೆ ಪುಡಿಯನ್ನು ಸೇರಿಸಿ ಸೇವಿಸುವುದರಿಂದ ಮಲಬದ್ಧತೆ ಮತ್ತು ಮೂಲವ್ಯಾಧಿ ಗುಣವಾಗುವುದು. ಕಾಮ ಕಸ್ತೂರಿ ಹಸಿ ಎಲೆಗಳ ರಸವನ್ನು ಹಿಂಡಿ ಬಟ್ಟೆಯಲ್ಲಿ ಶೋಧಿಸಿ ಜೇನು ತುಪ್ಪದಲ್ಲಿ ಬೆರೆಸಿ ನೆಕ್ಕುವುದರಿಂದ ಗಂಟಲು ಬೇನೆ ಗುಣವಾಗುವುದು. ಕಾಮ ಕಸ್ತೂರಿ ಎಲೆಯ ಕಷಾಯ ಮಾಡಿ ಸ್ವಲ್ಪ ಜೇನು ತುಪ್ಪ ಸೇರಿಸಿ ಕುಡಿಯುವುದರಿಂದ ಮೂಗಿನಿಂದ ನೀರು ಸುರಿಯುವುದು, ಶೀತ ಮತ್ತು ಜ್ವರ ಕಡಿಮೆಯಾಗುತ್ತದೆ. ಒಂದು […]
ರೌಡಿ ಶೀಟರ್ ಗಳಿಗೆ ಶಾಕ್ ನೀಡಿದ ಖಾಕಿ ಪಡೆ
ಹುಬ್ಬಳ್ಳಿ : ಅವಳಿ ನಗರದ ರೌಡಿ ಶೀಟರ್ ಗಳಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸರು ಮಂಗಳವಾರ ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದಾರೆ. ರೌಡಿಗಳ ಮನೆ ಮೇಲೆ ದಿಢೀರ್ ದಾಳಿ ನಡೆಸಿ, ಅವರ ನಿದ್ದೆಗೆಡಿಸಿದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಖಾಕಿ ಪಡೆಯ ಖದರ್ ತೋರಿಸಿದೆ. ನಗರದ ಪ್ರಮುಖ ರೌಡಿಗಳ ಮನೆಗಳ ಮೇಲೆ ಈ ದಾಳಿ ನಡೆದಿದ್ದು, ಅವರ ಮನೆಯಲ್ಲಿನ ಅಪಾರ ಪ್ರಮಾಣ ಮಾರಾಕಾಸ್ತ್ರಗಳ ವಶಪಡಿಸಿಕೊಳ್ಳಲಾಗಿದೆ. ಡಿಸಿಪಿ ಬಿ.ಎಸ್. ನೇಮಗೌಡ, ದಕ್ಷಿಣ ವಲಯ ಎಸಿಪಿ ಶಿವಪುತ್ರ ಸಕ್ರಿ ಸೇರಿದಂತೆ ನಾಲ್ಕು […]
ದುರ್ಗೆಯು ಕುದುರೆಯಲ್ಲಿ ನಿರ್ಗಮಿಸುವುದು ವಿಶ್ವಕ್ಕೆ ಕೇಡಾಗುವ ಮುನ್ಸೂಚನೆ
ಭೂ ಲೋಕದಲ್ಲಿ ರಾಕ್ಷಸರ ಅಟ್ಟಹಾಸವು ಎಲ್ಲೆ ಮೀರಿ ಅನ್ಯಾಯವು ಅತಿಯಾಗಿ ಅಧರ್ಮ ನೆಲೆ ನಿಂತ ಸಂದರ್ಭದಲ್ಲಿ ದುಷ್ಟ ಸಂಹಾರ ಹಾಗೂ ಶಿಷ್ಯರ ರಕ್ಷಣೆಗೆ ಬಂದಿರುವಾಕೆಯೇ ದುರ್ಗೆಯ ವಿವಿಧ ರೂಪಗಳಲ್ಲಿ ಬಂದು ಒಬ್ಬೊಬ್ಬ ರಾಕ್ಷಸರನ್ನು ಸಂಹಾರ ಮಾಡಿದಳು. ಇದೇ ನವರೂಪ ಧರಿಸಿದ ದುರ್ಗೆಯನ್ನು ನವರಾತ್ರಿ ವೇಳೆಗೆ ಪೂಜಿಸಲಾಗುವುದು. ದುಷ್ಟರನ್ನು ಸಂಹಾರಗೈದು ನ್ಯಾಯ, ನೀತಿ, ನೆಲೆ ಮಾಡಿದ ದಿನಗಳು. ಹಾಗೂ ತನ್ನ ಭಕ್ತರನ್ನು ರಕ್ಷಿಸಿ ದುಷ್ಟಶಕ್ತಿಯ ವಿರುದ್ದ ಒಳ್ಳೆಯದರ ವಿಜಯ. ಅಶ್ವಿನಿ ತಿಂಗಳಲ್ಲಿ ಅಂದರೆ ಸೆಪ್ಟಂಬರ್ ಮತ್ತು ಅಕ್ಟೋಬರ್ ಮಧ್ಯೆ […]