ಆರೋಗ್ಯ

ಹೊಟ್ಟೆಯಲ್ಲಿ‍ ಗಾಳಿ (ಗ್ಯಾಸ್) ವಾಯು ದೋಷ

  • ಅರ್ಧ ಕಪ್ ಗಜ್ಜರಿಯ ರಸದಲ್ಲಿ ಎರಡು ಚಮಚ ಎಲೆ ಕೋಸಿನ ರಸ ಹಾಗೂ ಒಂದು ಚಮಚ ಜೇನು ತುಪ್ಪ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
  • ಒಂದು ಹಿಡಿ ಮಂತ್ಯೆಯ ಹಸಿ ಸೊಪ್ಪಿಗೆ ಒಂದು ಚಿಟಿಗೆ ಪಾದರ ಲವಣ ಉದುರಿಸಿ ಅರ್ಧ ಲಿಂಬೆಹಣ್ಣಿನ ರಸ ಹಿಂಡಿ ಅಗೆದು ತಿನ್ನಬೇಕು.
  • ಒಂದು ಕಾಳು ಬೆಳ್ಳುಳ್ಳಿ ಹಾಗೂ ಹತ್ತು ಪುದೀನದ ಎಲೆಗಳನ್ನು ಸೇರಿಸಿ ಅರೆದು ಸೇವಿಸಿದ ನಂತರ ಒಂದು ಗ್ಲಾಸ್ ಹಸುವಿನ ಬೆಚ್ಚನೆಯ ಹಾಲನ್ನು ದಿನಕ್ಕೆ ಎರಡು ಬಾರಿ ಸೇವಿಸಬೇಕು.
  • ಒಂದು ಗ್ಲಾಸ್ ಬಿಸಿ ನೀರಿನಲ್ಲಿ ಎರಡುವರೆ ಚಮಚ ತುಳಸಿ ರಸ ಸೇರಿಸಿ ಸೇವಿಸಬೇಕು.
  • ನಾಲ್ಕರಿಂದ ಐದು ನೇರಳೆ ಹಣ್ಣು ತಿಂದು ಒಂದು ಗ್ಲಾಸ್ ಬಿಸಿ ನೀರು ಕುಡಿಯಬೇಕು.
  • ಒಂದು ಚಮಚ ಶುಂಠಿ ರಸ ಎರಡು ಚಮಚ ಲಿಂಬೆಯ ರಸದಲ್ಲಿ ಸೇರಿಸಿ ಎರಡು ಹೊತ್ತಿನ ಊಟದ ಮೊದಲು ಸೇವಿಸಬೇಕು.
  • ಮೂಲಂಗಿ, ಮೂಲಂಗಿ ಎಲೆ ಹಾಗೂ ಸೌತೆಕಾಯಿ ಒಂದು ಚಿಟಿಕೆ ಕಾಳು ಮೆಣಸಿನ ಪುಡಿ ಇವುಗಳ ಮಿಶ್ರಿತ ಸಲಾಡ್ ಅನ್ನು ನಿತ್ಯ ನಿಯಮಿತವಾಗಿ ಖಾಲಿ ಹೊಟ್ಟೆಗೆ ಸೇವಿಸಬೇಕು,
  • ಒಂದು ಕಪ್ ಗಜರಿ ರಸಕ್ಕೆ ಒಂದು ಚಮಚ ಮೂಲಂಗಿ ರಸ ಒಂದು ಗುಂಜಿ ಇಂಗು ಹಾಗೂ ಒಂದು ಚಿಟಿಕೆ ಕರಿಮೆಣಸಿನ ಪುಡಿ ಸೇರಿಸಿ ಸೇವಿಸುವುದು.
  • ಎರಡರಿಂದ ಮೂರು ಸೀಬೆಗಿಡದ ಚಿಕ್ಕ ಚಿಗುರು ಎಲೆಗಳನ್ನು ಅಗೆದು ತಿಂದ ಮೇಲೆ ಅರ್ಧ ಕಪ್ ಗಜರಿ ರಸ ಸೇವಿಸುವುದು.
  • ಒಂದು ಚಮಚ ಪುದೀನ ರಸದಲ್ಲಿ ಒಂದು ಚಿಟಿಕೆಯಷ್ಟು ಪಾದರ ಲವಣವನ್ನು ಸೇರಿಸಿ ಕುಡಿಯುವುದರಿಂದ ವಾಯು ದೋಷ ನಿವಾರಣೆ

ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿವೈದ್ಯರು

Please follow and like us:

Leave a Reply

Your email address will not be published. Required fields are marked *

vi.ai, 649458347518047, DIRECT # 41b5eef6 spotxchange.com, 74964, RESELLER, 7842df1d2fe2db34 # 41b5eef6 spotx.tv, 74964, RESELLER, 7842df1d2fe2db34 # 41b5eef6 spotxchange.com, 104684, RESELLER, 7842df1d2fe2db34 # 41b5eef6 spotx.tv, 104684, RESELLER, 7842df1d2fe2db34 # 41b5eef6 spotxchange.com, 122515, RESELLER, 7842df1d2fe2db34 # 41b5eef6 spotx.tv, 122515, RESELLER, 7842df1d2fe2db34 # 41b5eef6 freewheel.tv, 440657, RESELLER # 41b5eef6 freewheel.tv, 440673, RESELLER # 41b5eef6 freewheel.tv, 364193, RESELLER # 41b5eef6 freewheel.tv, 369249, RESELLER # 41b5eef6 rubiconproject.com, 15476, RESELLER, 0bfd66d529a55807 # 41b5eef6 smartadserver.com, 2776, RESELLER # 41b5eef6 pubmatic.com, 156830, RESELLER # 41b5eef6 google.com, pub-5617098146054077, RESELLER, f08c47fec0942fa0 # 41b5eef6 advertising.com, 24831, RESELLER # 41b5eef6