ರಾಜ್ಯ

ಸುಳ್ಳು ಸುದ್ಧಿ ಪ್ರಕಟಿಸಿದ ಡೆಕ್ಕನ್ ಹೆರಾಲ್ಡ್, ಬಿ ಟಿವಿ, ಟಿವಿ 5, ದಿಗ್ವಿಜಯ ಚಾನಲ್ ಗಳಿಗೆ 73 ಲಕ್ಷ ದಂಡ ವಿಧಿಸಿದ ಹೈಕೋರ್ಟ್

ಬೆಂಗಳೂರು Prajakiran.com : ಇತ್ತೀಚೆಗೆ ನ್ಯಾಯಾಧೀಶರ ಮನೆಯಲ್ಲಿ ಒಂಬತ್ತು ಕೋಟಿ ಅಕ್ರಮ ಹಣ ಪತ್ತೆ ಎಂದು ಸುಳ್ಳು ಸುದ್ಧಿ ಪ್ರಕಟಿಸಿದ ಡೆಕ್ಕನ್ ಹೆರಾಲ್ಡ್, ಬಿ ಟಿವಿ, ಟಿವಿ 5, ದಿಗ್ವಿಜಯ ಚಾನಲ್ ಗಳಿಗೆ 73 ಲಕ್ಷ ದಂಡ ವಿಧಿಸಿ ಹೈಕೋರ್ಟ್ ಮಹತ್ತರವಾದ ಆದೇಶ ಹೊರಡಿಸುವ ಮ‌ೂಲಕ ಬಡಾಯಿ ಕೊಚ್ಚಿಕೊಂಡು ಬೀಗುವ ಪತ್ರಿಕೆ ಹಾಗೂ ಟಿವಿಗಳಿಗೆ ಬಿಗ್ ಶಾಕ್ ನೀಡಿದೆ. ವಿಶ್ವಾಸಾರ್ಹ ಖ್ಯಾತಿಯ ಇಂಗ್ಲಿಷ್ ದಿನಪತ್ರಿಕೆ ಡೆಕ್ಕನ್ ಹೆರಾಲ್ಡ್ ಮತ್ತು ಕನ್ನಡದ ಪ್ರತಿಷ್ಠಿತ ಸುದ್ದಿ ವಾಹಿನಿಗಳಾದ ಬಿ ಟಿವಿ, ಟಿವಿ […]