ಸಿನಿಮಾ

ನಟಿ ಶೃತಿ ಹರಿಹರನ್ ವೈಫ್ ಆಫ್ ರಾಮ್ ಕುಮಾರ್ …!?

ಬೆಂಗಳೂರು : ಹಿರಿಯ ನಟ ಅರ್ಜುನ ಸರ್ಜಾ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ನಟಿ ಶೃತಿ ಹರಿಹರನ್ ಅವರು ತಮ್ಮ ದೂರಿನಲ್ಲಿ ಅವರು ವೈಫ್ ಆಫ್ ರಾಮ್ ಕುಮಾರ್ ಎಂದು ನಮೂದಿಸಿದ್ದಾರೆ.

ಈವರೆಗೆ ಮದುವೆ ಆಗಿದ್ದ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದ ನಟಿ ಶೃತಿ ಹರಿಹರನ್ ಅವರು ಈವರೆಗೆ ತಮ್ಮ ಮದುವೆ ವಿಷಯವನ್ನು ಬಹಿರಂಗಗೊಳಿಸಿರಲಿಲ್ಲ. ಅವರ ಮದುವೆ ವಿಚಾರದ ಬಗ್ಗೆ ಹಲವು ದಿನಗಳಿಂದ ರುಮರ್ಸ್ ಇದ್ದವು.

ಇದೀಗ ಅವರು ಕರ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರತಿಯಲ್ಲಿ ತಮ್ಮ ಮದುವೆಯಾಗಿದ್ದು, ಪತಿಯ ಹೆಸರನ್ನು ರಾಮ್ ಕುಮಾರ ಎಂದು ಹೇಳಿಕೊಂಡಿದ್ದಾರೆ.

ಇದರಿಂದಾಗಿ ಇದೀಗ ನಟಿ ಶೃತಿ ಹರಿಹರನ್ ಅವರ ಮದುವೆ ಬಗ್ಗೆ ಇದ್ದ ಗೊಂದಲಗಳಿಗೆ ಅಧಿಕೃತವಾಗಿಯೇ ತೆರೆ ಎಳೆದಿದ್ದಾರೆ.

Please follow and like us:

Leave a Reply

Your email address will not be published. Required fields are marked *