ಧಾರವಾಡ : ಮಾಜಿ ಸಚಿವ ವಿನಯ ಕುಲಕರ್ಣಿಗೆ ಸಂಸದ ಪ್ರಲ್ಹಾದ ಜೋಶಿ ವಿರುಧ್ದ ಟೀಕೆ ಮಾಡಿ ಮಾತನಾಡದಿದ್ದರೆ ಉಂಡ ಊಟ ಕರಗುವುದಿಲ್ಲ ಹಾಗೂ ನಿದ್ರೆ ಬರದಷ್ಟು ಹತಾಶರಾಗಿದ್ದಾರೆ ಎಂದು ಧಾರವಾಡ ಪಶ್ಚಿಮ ಶಾಸಕ ಅರವಿಂದ ಬೆಲ್ಲದ ಹಾಗೂ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಕಿಡಿಕಾರಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಧಾರವಾಡದಲ್ಲಿ ನಡೆದ ರೈತರ ಹೊರಾಟದಲ್ಲಿ ಮಾತನಾಡುವಾಗ ವಿನಯ ಕುಲಕರ್ಣಿ ಸಂಸದ ಪ್ರಲ್ಹಾದ ಜೋಶಿ ವಿರುದ್ದ ಗಂಭೀರ ಆಪಾದನೆ ಮಾಡಿದ್ದಾರೆ. ಹಿಂದಿನ ಮುರುಘಾಮಠದ […]
Tag: #aravind bellad
ಅಕ್ರಮ ಗೋಮಾಂಸ ಸಾಗಾಟ ಪ್ರಕರಣ : ಅಂತರ್ ರಾಷ್ಟ್ರೀಯ ಮಾಫೀಯಾ ಶಾಮೀಲು
ಧಾರವಾಡ : ಬೆಳಗಾವಿ ಯಿಂದ ಧಾರವಾಡ ಮೂಲಕ ಹುಬ್ಬಳ್ಳಿಗೆ ತೆರಳುತ್ತಿದ್ದ ಅಕ್ರಮ ಗೋಮೊಂಸದ ಸಾಗಾಟದಲ್ಲಿ ಪೊಲೀಸ್ ಇಲಾಖೆ, ಸೇಲ್ಸ್ ಟೆಕ್ಸ್ ಇಲಾಖೆ ವಿಫಲತೆ ಎದ್ದು ಕಾಣುತ್ತಿದೆ. ಈ ಬಗ್ಗೆ ಬಿಜೆಪಿಯಿಂದ ಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಧಾರವಾಡ ಶಾಸಕ ಅರವಿಂದ ಬೆಲ್ಲದ ಎಚ್ಚರಿಸಿದರು. ಅವರು ಶುಕ್ರವಾರ ಸಂಜೆ ನಗರದಲ್ಲಿ ಧಾರವಾಡದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದರ ಹಿಂದೆ ಅಂತರ್ ರಾಷ್ಟ್ರೀಯಾ ಮಾಫೀಯಾ ಕೈವಾಡವಿದ್ದು, ಅಕ್ರಮ ಬಾಂಗ್ಲಾ ನುಸುಳುಕೋರು ಲಾರಿಯಲ್ಲಿದ್ದರೂ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸದೆ ಬಿಟ್ಟು […]